ಲೈಸೆನ್ಸ್ ಇಲ್ಲದ ಚಾಲಕನ ಅಪಘಾತಕ್ಕೆ ಮಾಲಿಕ ಹೊಣೆ: ಹೈಕೋರ್ಟ್
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ವಿಮೆ ಹೊಂದಿರುವ ವಾಹನವನ್ನು ಲೈಸೆನ್ಸ್ ಹೊಂದಿರದ ಚಾಲಕ ಚಲಾಯಿಸಿದಾಗ ಅಪಘಾತ ಸಂಭವಿಸಿದರೆ, ವಿಮಾ ಸಂಸ್ಥೆ ಮೊದಲು ಸಂತ್ರಸ್ತರಿಗೆ ಪರಿಹಾರ ನೀಡಬೇಕು. ನಂತರ ಅಪಘಾತಕ್ಕೆ ಕಾರಣವಾದ […]