Column Property
ಐಪಿಒ ಮರೀಚಿಕೆ: ಲಿಸ್ಟಿಂಗ್ ನಂತರದ ಬೆಲೆ ಕುಸಿತದ ಹಿಂದಿರುವ ಕಾರಣ
ಲೇಖನ: ಪ್ರತಾಪ್ ಎಂ, ಅನಂತ ಫೈನಾನ್ಷಿಯಲ್ ಸರ್ವಿಸಸ್, 9964282378 ಭಾರತೀಯ ಷೇರು ಮಾರುಕಟ್ಟೆಯ ಇಂದಿನ ಅಬ್ಬರದಲ್ಲಿ, ಐಪಿಒ (IPO) ಎಂಬುದು ಅತೀ ವೇಗವಾಗಿ ಹಣ ಮಾಡುವ ಯಂತ್ರ ಎಂಬಂತೆ ಬಿಂಬಿತವಾಗಿದೆ. ರಾತ್ರೋರಾತ್ರಿ ಶ್ರೀಮಂತರಾಗುವ ಕನಸು ಮತ್ತು ಗ್ರೇ ಮಾರ್ಕೆಟ್ […]