News

ಮಾರ್ಚ್ 17 ರಿಂದ ಜಾರಿಗೆ ಬರುವಂತೆ ಹಲವು ಜಿಲ್ಲಾ ನ್ಯಾಯಾಧೀಶರ ವರ್ಗಾವಣೆ: ಹೈಕೋರ್ಟ್ ಆದೇಶ

Share It

ಬೆಂಗಳೂರು: ಇದೇ ಮಾರ್ಚ್ 17ರಿಂದ ಜಾರಿಗೆ ಬರುವಂತೆ ಆರು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಹೈಕೋರ್ಟ್ ಆದೇಶ ಹೊರಡಿಸಿದೆ.

 ಈ ಕುರಿತಂತೆ ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರು ಅಧಿಸೂಚನೆ ಹೊರಡಿಸಿದ್ದಾರೆ. ಅಧಿಸೂಚನೆಯಲ್ಲಿ, ಸಾರ್ವಜನಿಕ ಸೇವೆ ಮತ್ತು ಆಡಳಿತದ ಹಿತದೃಷ್ಟಿಯಿಂದ ಆರು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯ ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ತಿಳಿಸಲಾಗಿದೆ.

ವರ್ಗಾವಣೆಯಾಗುತ್ತಿರುವ ಜಿಲ್ಲಾ ನ್ಯಾಯಾಧೀಶರ ಪಟ್ಟಿ ಹೀಗಿದೆ:

Sl noName of the OfficerPresent ChargePlace to which posted
1Smt. Rajeshwari N. Hegde  Prl. District and Sessions Judge, Davanagere.Prl. District and Sessions Judge, Chikkamagaluru. (Vacant Court)  
2Sri. Mahavarkar Gulzarlal  I Addl. District and Sessions Judge, Ramanagara.I Addl. District and Sessions Judge, Raichur. (Vacant Court)
3Sri. Biradar Devendrappa N.  V Addl. District and Sessions Judge, Bengaluru Rural District (to sit at Devanahalli).  Prl. District and Sessions Judge, Haveri. (Vacant Court)
4Dr. Kasanappa Naik    District Judge, OOD, Secretary to Hon’ble the Chief Justice, High Court of Karnataka, Bengaluru.  Prl. District and Sessions Judge, Vijayapura. (Vacant Court)
5Smt. Vela Damodar Khoday      District Judge, OOD, Additional Registrar (Enquiries), Karnataka Lokayukta, M.S.Building, Bengaluru.  Prl. District and Sessions Judge, Davanagere. (Vice Smt. Rajeshwari N. Hegde – transferred)
6Sri. G.L. Lakshminarayana  I Addl. District and Sessions Judge, Haveri.Prl. District and Sessions Judge, Kalaburagi. (Vacant Court)

ವರ್ಗಾವಣೆ ಅಧಿಸೂಚನೆ ವೀಕ್ಷಿಸಲು ಈ ಲಿಂಕ್ ಕ್ಲಿಕ್ ಮಾಡಿ.


Share It

You cannot copy content of this page