Law

ಸಾಕ್ಷ್ಯ ದಾಖಲಿಸಿಕೊಳ್ಳುವಾಗ ನ್ಯಾಯಾಲಯಗಳು ಟೇಪ್ ರೆಕಾರ್ಡ್’ನಂತೆ ವರ್ತಿಸಬಾರದು: ಸುಪ್ರೀಂ ಮಹತ್ವದ ತೀರ್ಪು

ಯಾವುದೇ ಪ್ರಕರಣದ ವಿಚಾರಣೆ ವೇಳೆ ಸಾಕ್ಷ್ಯಗಳನ್ನು ದಾಖಲಿಸಿಕೊಳ್ಳುವಾಗ ವಿಚಾರಣಾ ನ್ಯಾಯಾಲಯಗಳ ನ್ಯಾಯಾಧೀಶರು ಸಕ್ರಿಯವಾಗಿ ಭಾಗವಹಿಸಬೇಕು. ಸಾಕ್ಷಿದಾರರು ಏನೇ ಹೇಳಿದರೂ ದಾಖಲಿಸಿಕೊಳ್ಳುವ ಟೇಪ್ ರೆಕಾರ್ಡರ್ ನಂತೆ ವರ್ತಿಸಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿದೆ. ಪತ್ನಿಯನ್ನು ಕೊಲೆ […]

Law

ಸೊಸೆಗೆ ಅನುಕಂಪದ ನೌಕರಿ ನೀಡಲು ಆದೇಶ: ಹೈಕೋರ್ಟ್ ಮಹತ್ವದ ತೀರ್ಪು

ಮೃತರ ಪುತ್ರ ಶೇ.75 ಅಂಗವೈಕಲ್ಯದಿಂದ ಬಳಲುತ್ತಿರುವುದನ್ನು ಪರಿಗಣಿಸಿದ ಅಲಹಾಬಾದ್ ಹೈಕೋರ್ಟ್ ಸೊಸೆಗೆ ಅನುಕಂಪದ ನೌಕರಿ ನೀಡಲು ಆದೇಶಿಸಿದೆ. ಇದೇ ವೇಳೆ ಸೊಸೆ ಕುಟುಂಬದ ಅವಿಭಾಜ್ಯ ಅಂಗವಾಗಿದ್ದು, ಮಗಳಂತೆ ಪರಿಗಣಿಸಬಹುದು ಎಂದು ಹೈಕೋರ್ಟ್ ಮಹತ್ವದ ಅಭಿಪ್ರಾಯ […]

Law

ನ್ಯಾಯಾಧೀಶರಿಂದಲೇ ಸುಳ್ಳು ಕೇಸ್ ದಾಖಲು: ಪ್ರಕರಣ ರದ್ದುಪಡಿಸಿದ ಹೈಕೋರ್ಟ್

ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ಸುಳ್ಳು ಕೇಸ್ ದಾಖಲಿಸುವ ಮೂಲಕ ನ್ಯಾಯಾಧೀಶರು ತಮ್ಮ ಕುರ್ಚಿ ಹಾಗು ಘನತೆಯನ್ನು ಹರಾಜಿಗಿಟ್ಟಿದ್ದಾರೆ ಎಂದು ಅಲಹಾಬಾದ್ ಹೈಕೋರ್ಟ್ ಅಧಿಕಾರ ದುರುಪಯೋಗ ಮಾಡಿಕೊಂಡ ಮ್ಯಾಜಿಸ್ಟ್ರೇಟ್ ವಿರುದ್ಧ […]

Law

ಆತ್ಮಹತ್ಯೆಗಳಿಗೆಲ್ಲಾ ಪ್ರಚೋದನೆಯೇ ಕಾರಣವಾಗದು: ಹೈಕೋರ್ಟ್

ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಚರ್ಚ್ ಪಾದ್ರಿಯ ಆತ್ಮಹತ್ಯೆಗೆ, ಆಕೆಯ ಪತಿಯ ಪ್ರಚೋದನೆ ಕಾರಣ ಎನ್ನಲು ಸಾಧ್ಯವಿಲ್ಲ, ಮನುಷ್ಯನ ಮನಸ್ಸು ನಿಗೂಢ ಹಾಗೂ ಮನಸ್ಸಿನ ರಹಸ್ಯ ಬಿಚ್ಚಿಡುವುದು ಅಸಾಧ್ಯ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ತಮ್ಮ […]

Law

ಆರ್‌ಟಿಇ ಮಾನ್ಯತೆ ಪಡೆಯದ ಶಾಲೆಗೆ 1.60 ಕೋಟಿ ದಂಡ

ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ)- 2009 ರ ನಿಯಮಗಳು ವಸತಿ ಶಾಲೆಗಳಿಗೂ  ಅನ್ವಯಿಸುತ್ತವೆ ಎಂದು ತೀರ್ಪು ನೀಡಿರುವ ಹೈಕೋರ್ಟ್, ಅರ್ಟಿಇ ಅಡಿ ಅನುಮತಿ ಪಡೆಯದ ಶಾಲೆಗೆ 1.60 ಕೋಟಿ ರೂಪಾಯಿ […]

Law

ಖಾಸಗಿ ಶಾಲೆಗಳಲ್ಲಿ ಎಸಿ ಶುಲ್ಕ ಪ್ರಶ್ನಿಸಿ ಅರ್ಜಿ: ಶಾಲೆಗಳಿಗೆ ಭಾರ ಹೊರಿಸಲಾಗದು ಎಂದ ಹೈಕೋರ್ಟ್

ಖಾಸಗಿ ಶಾಲೆಗಳಲ್ಲಿ ಹವಾ ನಿಯಂತ್ರಕ (ಎಸಿ) ಸೌಲ್ಯಭ್ಯ ನೀಡುವುದಕ್ಕೆ ಶುಲ್ಕ ವಿಧಿಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದೆಹಲಿ ಹೈಕೋರ್ಟ್ ವಜಾಗೊಳಿಸಿದೆ. ಶಾಲಾ ಕೊಠಡಿಗಳಲ್ಲಿ ಮಕ್ಕಳು ಹವಾನಿಯಂತ್ರಕ (ಎ.ಸಿ) ಬಳಸುತ್ತಿದ್ದರೆ, ಅದಕ್ಕೆ ತಗಲುವ […]

Law

ಪೊಲೀಸರು ವಶಕ್ಕೆ ಪಡೆದಾಗ ತಳ್ಳಿ ಪರಾರಿಯಾದ ಆರೋಪಿ: ಶಿಕ್ಷೆ ಎತ್ತಿಹಿಡಿದ ಹೈಕೋರ್ಟ್

ಪೊಲೀಸರನ್ನು ತಳ್ಳಿ ಅವರ ವಶದಿಂದ ತಪ್ಪಿಸಿಕೊಂಡು ಓಡಿ ಹೋಗಿದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿಯ ವ್ಯಕ್ತಿಗೆ ವಿಚಾರಣಾ ನ್ಯಾಯಾಲಯ ವಿಧಿಸಿದ್ದ ಶಿಕ್ಷೆಯನ್ನು ಹೈಕೋರ್ಟ್ ಕಾಯಂಗೊಳಿಸಿ ಆದೇಶಿಸಿದೆ. ತನಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ರದ್ದುಪಡಿಸಬೇಕು ಎಂದು […]

Law

ಪತಿ ಕೇಸ್ ದಾಖಲಿಸಿದರೆ ಪತ್ನಿಯ ಕೋರ್ಟ್ ವೆಚ್ಚವನ್ನೂ ಭರಿಸಬೇಕು: ಹೈಕೋರ್ಟ್ ಆದೇಶ

ಪತಿಯ ಕಾರಣದಿಂದಾಗಿ ಪತ್ನಿಯು ತನ್ನ ವೈವಾಹಿಕ ಮನೆಯಿಂದ ಹೊರಬಂದಾಗ ಮತ್ತು ಆಕೆಯ ವಿರುದ್ಧ ವೈವಾಹಿಕ ಪ್ರಕರಣ ದಾಖಲಿಸಿದಾಗ ಹೆಂಡತಿಯ ದಾವೆ ವೆಚ್ಚವನ್ನು ಆಕೆಯೇ ಭರಿಸಬೇಕು ಎಂದು ಒತ್ತಾಯಿಸುವಂತಿಲ್ಲ ಎಂದು ಕಲ್ಕತ್ತಾ ಹೈಕೋರ್ಟ್ ಹೇಳಿದೆ. ಅಲ್ಲದೇ, […]

Law

ಬಿಜೆಪಿ ಚಿಹ್ನೆ ರದ್ದು ಮಾಡುವಂತೆ ಕೋರಿ ಅರ್ಜಿ: ದಂಡ ವಿಧಿಸಿದ ಹೈಕೋರ್ಟ್

ಭಾರತೀಯ ಜನತಾ ಪಕ್ಷಕ್ಕೆ ಕಮಲದ ಚಿಹ್ನೆ ನೀಡಿರುವುದನ್ನು ರದ್ದುಗೊಳಿಸುವಂತೆ ಕೋರಿ ಅಹಿಂಸಾ ಸಮಾಜವಾದಿ ಪಕ್ಷದ ಸಂಸ್ಥಾಪಕ ಟಿ ರಮೇಶ್ ಸಲ್ಲಿಸಿದ್ದ ಮನವಿಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದೇ ವೇಳೆ ಅರ್ಜಿದಾರರಿಗೆ 10 ಸಾವಿರ ದಂಡ ವಿಧಿಸಿರುವ […]

Law

ಅಪಪ್ರಚಾರ, ಹಣಕ್ಕೆ ಬೇಡಿಕೆ: ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್

ಪ್ರತಿ ತಿಂಗಳು ಹಣ ಕೊಡಬೇಕು, ಇಲ್ಲದೇ ಹೋದರೆ ನಿಮ್ಮ ವಿರುದ್ಧ ಮಾನಹಾನಿಕರ ಲೇಖನ ಪ್ರಕಟಿಸುತ್ತೇನೆ ಎಂದು ಬೆದರಿಕೆ ಹಾಕಿದ್ದ ಆರೋಪ ಪ್ರಕರಣದಲ್ಲಿ ಪತ್ರಕರ್ತನಿಗೆ ಜಾಮೀನು ನೀಡಲು ಹೈಕೋರ್ಟ್ ನಿರಾಕರಿಸಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು […]

Law

SC-ST ಪ್ರಕರಣಗಳಲ್ಲಿ ಸಂತ್ರಸ್ತರ ವಾದ ಆಲಿಸದೆ ಜಾಮೀನು ನೀಡುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆ ಅಡಿ ದಾಖಲಾದ ಪ್ರಕರಣಗಳಲ್ಲಿ ಸಂತ್ರಸ್ತ/ದೂರುದಾರರ ವಾದ ಆಲಿಸದೆ ಜಾಮೀನು ನೀಡುವಂತಿಲ್ಲ ಎಂದು ದೆಹಲಿ ಹೈಕೋರ್ಟ್ ಇತ್ತೀಚೆಗೆ […]

Law

ಅನುಕಂಪದ ನೌಕರಿ ಪಡೆಯುವುದು ಎಲ್ಲಾ ಸಂದರ್ಭದಲ್ಲಿಯೂ ಹಕ್ಕಲ್ಲ: ಹೈಕೋರ್ಟ್

ಅನುಕಂಪದ ಆಧಾರದಲ್ಲಿ ಉದ್ಯೋಗಾವಕಾಶ ಪಡೆಯುವುದು ಹಕ್ಕಲ್ಲ ಎಂದು ತಿಳಿಸಿರುವ ಹೈಕೋರ್ಟ್, ಕುಟುಂಬದ ಸದಸ್ಯರು ಈಗಾಗಲೇ ಒಂದು ಸಂಸ್ಥೆಯಲ್ಲಿ ನೌಕರರಾಗಿದ್ದಲ್ಲಿ ಅದೇ ಸಂಸ್ಥೆಯಲ್ಲಿ ಅನುಕಂಪದ ಆಧಾರದಲ್ಲಿ ಮತ್ತೊಬ್ಬ ಸದಸ್ಯರಿಗೆ ಉದ್ಯೋಗ ನೀಡಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. […]

Law

ಅಪ್ಪನಿಂದ ಮಕ್ಕಳನ್ನು ದೂರವಿಡುವುದು ಕ್ರೌರ್ಯ: ವಿಚ್ಛೇದನಕ್ಕೆ ಅಸ್ತು ಎಂದ ಹೈಕೋರ್ಟ್

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಅಪ್ಪನಿಂದ ಮಕ್ಕಳನ್ನು ದೂರವಿಡಲು ಪ್ರಯತ್ನಿಸುವುದು ಮತ್ತು ತಂದೆಯ ವಿರುದ್ಧ ಮಕ್ಕಳಿಗೆ ಇಲ್ಲಸಲ್ಲದ್ದು ಹೇಳಿಕೊಡುವುದು ಮಾನಸಿಕ ಕ್ರೌರ್ಯ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ಅಭಿಪ್ರಾಯ ವ್ಯಕ್ತಪಡಿಸಿದೆ. […]

Law

ಗಂಡನ ಆದಾಯ ಟೀಕಿಸುವುದು ವಿಚ್ಛೇದನಕ್ಕೆ ದಾರಿ: ಹೈಕೋರ್ಟ್

ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಗಂಡನ ಆರ್ಥಿಕ ಮಿತಿಗಳನ್ನು ಹೆಂಡತಿ ನಿರಂತರವಾಗಿ ಟೀಕಿಸುವುದು ಮತ್ತು ಆತನ ಆರ್ಥಿಕ ಮಿತಿಗೆ ಮೀರಿದ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಡ ಹೇರುವುದು ಮಾನಸಿಕ ಕ್ರೌರ್ಯದ ವ್ಯಾಪ್ತಿಗೆ […]

Law

ಸಾಲಗಾರ ಸಾಲಗಾರನೇ: ಬ್ಯಾಂಕ್ ವಸೂಲಿಯಿಂದ ರಕ್ಷಣೆ ನೀಡಲಾಗದು

-ವೇಣುಗೋಪಾಲ್ ಎಸ್.ಜಿ. ಬೆಂಗಳೂರು: ಸಾಲ ಪಡೆದ ವ್ಯಕ್ತಿ ವಕೀಲನೇ ಆಗಿರಲಿ ಅಥವಾ ಹಾಲಿ ನ್ಯಾಯಮೂರ್ತಿಯೇ ಆಗಿರಲಿ ಸಾಲಗಾರ ಸಾಲಗಾರನೇ. ಹೀಗಾಗಿ ಸಾಲ ವಸೂಲಿಗೆ ಬ್ಯಾಂಕ್ ಮುಂದಾದಾಗ ರಕ್ಷಣೆ ನೀಡಲಾಗದು ಎಂದು ಹೈಕೋರ್ಟ್ ಸ್ಪಷ್ಟವಾಗಿ ಹೇಳಿದೆ. […]

Law

ಕಾಲುದಾರಿ, ಬಂಡಿದಾರಿಯೂ ರಸ್ತೆ ಪರಿಕಲ್ಪನೆಯಲ್ಲಿ ಬರುತ್ತವೆ: ಸಾರ್ವಜನಿಕ ಹಕ್ಕು ಕಸಿದುಕೊಳ್ಳಲಾಗದು

ರಸ್ತೆಗಳು ಎಂಬ ಪರಿಕಲ್ಪನೆಯಲ್ಲಿ ಪಾದಚಾರಿ ಮಾರ್ಗಗಳು, ಕಾಲು ದಾರಿ, ಬಂಡಿ ದಾರಿಯೂ ಸೇರಿದೆ. ಬಿ ಖರಾಬು ವ್ಯಾಪ್ತಿಯಲ್ಲಿ ಸೇರುವ ಇಂತಹ ಭೂಮಿಯ ಬಳಕೆಯ ಹಕ್ಕನ್ನು ಸಾರ್ವಜನಿಕರಿಂದ ಕಸಿದುಕೊಳ್ಳಲಾಗದು ಎಂದು ಹೈಕೋರ್ಟ್ ಆದೇಶಿಸಿದೆ. ಅಲ್ಲದೆ, ಭೂಸ್ವಾಧೀನ […]

Law

ಕಕ್ಷೀದಾರನಿಂದ ಸತ್ಯ ಮುಚ್ಚಿಟ್ಟ ವಕೀಲ: ಶಿಸ್ತು ಕ್ರಮ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಪತ್ನಿಯೇ ಪ್ರತಿವಾದಿ ಅಥವಾ ಎದುರು ಪಕ್ಷಗಾರಳು ಎಂಬುದನ್ನು ಕಕ್ಷೀದಾರನಿಗೆ ತಿಳಿಸದೆ ಹಲವು ವರ್ಷಗಳ ಕಾಲ ಕೇಸ್ ನಡೆಸಿದ್ದ ವಕೀಲರ ವಿರುದ್ಧ ಭಾರತೀಯ ವಕೀಲರ ಪರಿಷತ್ತು (Bar Council […]

Law

ಎಸ್ಸಿ-ಎಸ್ಟಿ ಮೀಸಲು ಹುದ್ದೆ ಖಾಲಿ ಇರಿಸುವುದು ಪ್ರಾತಿನಿದ್ಯ ಕಸಿದುಕೊಂಡಂತೆ: ಹೈಕೋರ್ಟ್

ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹುದ್ದೆಗಳನ್ನು ಭರ್ತಿ ಮಾಡದಿರುವುದು ಆ ಸಮುದಾಯಗಳಿಗೆ ಸರ್ಕಾರಿ ಸೇವೆಯಲ್ಲಿ ಅವರ ಪ್ರಾತಿನಿಧ್ಯ ಕಿತ್ತುಕೊಂಡಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿಯಿರುವ ಬ್ಯಾಕ್‌ ಲಾಗ್ ಹುದ್ದೆಗಳನ್ನು […]

You cannot copy content of this page