News

ನಾಳೆ ನಗರದ ಬಹುತೇಕ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

Share It

ಬೆಂಗಳೂರು: ನಾಳೆ (ಸೋಮವಾರ) ಬೆಳಿಗ್ಗೆ 11 ಗಂಟೆಯಿಂದ ಮಧ್ಯಾಹ್ನ 2 ಗಂಟೆಯವರೆಗೆ 66/11 ಕೆ.ವಿ ಪಾಟರಿರೋಡ್ ಸ್ಟೇಷನ್ ನಲ್ಲಿ ಕೆ.ಪಿ.ಟಿ.ಸಿ.ಎಲ್ ವತಿಯಿಂದ ತುರ್ತುನಿರ್ವಹಣಾ ಕಾರ್ಯಗಳು ಇರುವುದರಿಂದ ಹಲವು ಸ್ಥಳಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಹಳೆಬೈಯಪ್ಪನಹಳ್ಳಿ, ನಾಗೇನಪಾಳ್ಯ, ಸತ್ಯನಗರ, ಗಜೇಂದ್ರನಗರ, ಎಸ್.ಕುಮಾರ್‌ಲೇಔಟ್, ಆಂಧ್ರಬ್ಯಾಂಕ್ ರಸ್ತೆ, ಕುಕ್ಸ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ಸ ಪಾರ್ಕ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವದೇವಸ್ಥಾನ ರಸ್ತೆ, ಕಮ್ಮನಹಳ್ಳಿಮುಖ್ಯರಸ್ತೆ, ಕೆ.ಹಚ್.ಬಿ ಕಾಲೋನಿ, ಜೈ ಭಾರತ ನಗರ, ಸಿ.ಕೆ.ಗಾರ್ಡನ್, ಡಿಕೋಸ್ಟಾ ಲೇಔಟ್, ಹಚಿನ್ಸನ್ ರಸ್ತೆ, ಉತ್ತರ ರಸ್ತೆ, ವೀಲರ್ ರಸ್ತೆ, ಅಶೋಕ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ ರಸ್ತೆ, ಮರಿಯಮ್ಮ ಟೆಂಪಲ್ ಸ್ಟ್ರೀಟ್, ಲಾಜರ್ ಲೇಔಟ್, ವಿವೇಕಾನಂದ ನಗರ, ಕ್ಲೈನ್ ರಸ್ತೆ, ಟೆಲಿಫೋನ್ ಎಕ್ಸ್ಚೇಂಜ್ ರಸ್ತೆ, ಗ್ಯಾಂಗ್‌ಮೆನ್ ಕ್ವಾರ್ಟಸ್, ದೇಶೀಯನಗರ ಸ್ಲಂ, ದೈಹಿಕ ಅಂಗವಿಕಲ ಸಂಸ್ಥೆ, ಲಿಂಗರಾಜಪುರ, ಕರಿಯನಪಾಳ್ಯ, ರಾಮಚಂದ್ರಪ್ಪ ಲೇಔಟ್, ಕರಮಚಂದ್ ಲೇಔಟ್, ಸಿಎಂಆರ್ ಲೇಔಟ್, ಶ್ರೀನಿವಾಸ ಲೇಔಟ್, ಸ್ಪೆಕ್ಟಾ ಅಪಾರ್ಟ್ಮೆಂಟ್, ಮಿಲ್ಟನ್ ಸ್ಟ್ರೀಟ್, ಪುರವಂಕರ ಅಪಾರ್ಟ್ಮೆಂಟ್, ಐಟಿಸಿ ಮುಖ್ಯರಸ್ತೆ, ಜೀವನಹಳ್ಳಿ, ಲೂಯಿಸ್ ರಸ್ತೆ, ಕೃಷ್ಣಪ್ಪ ಗಾರ್ಡನ್, ರಾಘವಪ್ಪ ಗಾರ್ಡನ್, ಜೀವನಹಳ್ಳಿ ಪಾರ್ಕ ರಸ್ತೆ, ಬಿಬಿಎಂಪಿ ಸರ್ಕಾರಿ ಆಸ್ಪತ್ರೆ, ಶ್ರೀಧರಿಯಂ ಕಣ್ಣಿನ ಆಸ್ಪತ್ರೆ, ಹೀರಾಚಂದ್ ಲೇಔಟ್, ಓರಿಯನ್ ಮಾಲ್, ಬಾಣಸವಾಡಿ ಮುಖ್ಯರಸ್ತೆ, ತ್ಯಾಗರಾಜ ಲೇಔಟ್, ಮುದಪ್ಪ ರಸ್ತೆ, ಕೆಂಪಣ್ಣ ರಸ್ತೆ, ರಾಘವಪ್ಪ ರಸ್ತೆ, ಮುಕುಂದ ಥಿಯೇಟರ್, ಪವನ ನರ್ಸಿಂಗ್ ಹೋಮ್, ಪೋಸ್ಟ್ ಆಫೀಸ ರಸ್ತೆ, ವೆಂಕಟರಮಣ ಲೇಔಟ್, ಎಂಎಸ್ಒ ಕಾಲೋನಿ, ಎಂಇಜಿ ಆಫೀಸರ್ಸ ಕಾಲೋನಿ, ಪ್ರಣವ ಡಯಾಗ್ನೋಸ್ಟಿಕ್ಸ್, ಸೇಂಟ್ ಜಾನ್ ರಸ್ತೆ, ರುಕ್ಮಿಣಿ ಕಾಲೋನಿ, ಮಾಮುಂಡಿ ಪಿಳ್ಳೈ ಸ್ಟ್ರೀಟ್, ಹಾಲ್ಸ ರಸ್ತೆ, ರೋಜರ್ ರಸ್ತೆ, ಪಿಲ್ಲಣ್ಣ ಗಾರ್ಡನ್ 1ನೇ ಮತ್ತು 3ನೇ ಹಂತ, ನ್ಯೂಬಾಗ್ಲೂರ್ ಲೇಔಟ್ ನಲ್ಲಿ ವ್ಯತ್ಯಯ ಆಗಲಿದೆ.

ಚಿನ್ನಪ್ಪಗಾರ್ಡನ್, ಎಸ್.ಕೆ.ಗಾರ್ಡನ್, ಹ್ಯಾರಿಸ್ ರಸ್ತೆ, ಬೋರ್ ಬ್ಯಾಂಕ್ ರಸ್ತೆ, ಮುದಮ್ಮದ್ ಗಾರ್ಡನ್, ವೀಲರ್ಸ ರಸ್ತೆ, ದೊಡ್ಡಿಗುಂಟಾ, ಸುಂದರಮೂರ್ತಿ ರಸ್ತೆ, ತಂಬುಚಟ್ಟಿ ರಸ್ತೆ, ಸಿಂಧಿ ಕಾಲೋನಿ, ಅಸ್ಸೆ ರಸ್ತೆ, ಸಿಸಿ ರಸ್ತೆ, ಆರ್‌ಕೆ ರಸ್ತೆ, ನ್ಯೂಅವೆನ್ಯೂ ರಸ್ತೆ, ಪಿಎಸ್‌ಕೆ ನಾಯ್ಡು ರಸ್ತೆ, ಎಂಎಎ ರಸ್ತೆ, ಕೆಂಚಪ್ಪ ರಸ್ತೆ, ಸ್ಟೀಫನ್ ರಸ್ತೆ, ಮಸೀದಿ ರಸ್ತೆ, ರತನ್ ಸಿಂಗ್ ರಸ್ತೆ, ಮೂರ್ ರಸ್ತೆ, ದೊಡ್ಡಿ, ಎನ್‌ಸಿ ಕಾಲೋನಿ, ಗಿಡ್ಡಪ್ಪ ಬ್ಲಾಕ್, ಎಕೆ ಕಾಲೋನಿ, ಹಳೆಬಾಗ್ಲೂರು ಲೇಔಟ್, ರೈಲ್ವೇ ಲೇಔಟ್ ಮತ್ತು ಸುತ್ತ ಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಗಲಿದೆ.


Share It

You cannot copy content of this page