ಭಾರತದ ಪ್ರಾಚೀನ ಸಂಸ್ಕೃತಿಯ ಜ್ಞಾನಜ್ಯೋತಿ ಉಳಿಯಲು ಶಿಲ್ಪಕಲೆಗಳು ಕಾರಣ: ಸಂಶೋಧಕ ಮನೋಜ್ ಗುಂಡಣ್ಣ
ಬೆಂಗಳೂರು: ಭಾರತದ ಪ್ರಾಚೀನ ಸಂಸ್ಕೃತಿಯ ಜ್ಞಾನಜ್ಯೋತಿ ಇಲ್ಲಿಯವರೆಗೆ ಉಳಿಯಲು ಕಾರಣ ಶಿಲ್ಪಕಲೆಗಳಾಗಿವೆ ಎಂದು ದೇವಾಲಯಗಳ ವಾಸ್ತುಶಿಲ್ಪ ಮತ್ತು ಪುರಾತತ್ವ ಶಾಸ್ತ್ರದ ಸಂಶೋಧಕರಾದ ಡಾ ಮನೋಜ್ ಗುಂಡಣ್ಣ ಹೇಳಿದರು. ಭಾನುವಾರ ನಗರದ ಮಿಥಿಕ್ ಸೊಸೈಟಿಯಲ್ಲಿ ವಾಸ್ತುಶಿಲ್ಪಗಳು […]