ಲಿವ್-ಇನ್-ರಿಲೇಶನ್ಶಿಪ್: ರಕ್ಷಣೆ ಕೋರಿದ್ದ ಮಹಿಳೆಗೆ 2 ಸಾವಿರ ದಂಡ ವಿಧಿಸಿದ ಹೈಕೋರ್ಟ್
ಲಿವ್-ಇನ್-ರಿಲೇಶನ್ಶಿಪ್ನಲ್ಲಿರುವ ಮಹಿಳೆಗೆ ರಕ್ಷಣೆ ನೀಡಲು ನಿರಾಕರಿಸಿರುವ ಅಲಹಾಬಾದ್ ಹೈಕೋರ್ಟ್, ಇಂತಹ ಸಂಬಂಧಗಳಿಗೆ ರಕ್ಷಣೆ ನೀಡಿದರೆ ಸಮಾಜಕ್ಕೆ ಕೆಟ್ಟ ಸಂದೇಶ ರವಾನಿಸಿದಂತಾಗುತ್ತದೆ ಎಂದು ಅಭಿಪ್ರಾಯಪಟ್ಟಿದೆ. ಇದೇ ವೇಳೆ ನಮ್ಮ ಲಿವ್-ಇನ್- ರಿಲೇಶನ್ಶಿಪ್ ಗೆ ಪತಿ ತೊಂದರೆ […]