ಬಾಸ್ಕೆಟ್ಬಾಲ್ ಕ್ರೀಡಾಂಗಣ ನಿರ್ಮಾಣಕ್ಕೆ ಆಕ್ಷೇಪ
ಬೆಂಗಳೂರು : ಇಂದಿರಾನಗರ 1ನೇ ಹಂತದಲ್ಲಿರುವ ಬಿಬಿಎಂಪಿ ಆಟದ ಮೈದಾನದಲ್ಲಿ ಬಾಸ್ಕೆಟ್ಬಾಲ್ ಕ್ರೀಡಾಂಗಣ ನಿರ್ಮಿಸಬಾರದು. ಈಗಿರುವ ಸ್ಥಿತಿಯಲ್ಲೇ ಅಭಿವೃದ್ಧಿ ಪಡಿಸಿ, ಎಲ್ಲರೂ ಮುಕ್ತವಾಗಿ ಬಳಸುವಂತೆ ಇರಬೇಕು ಎಂದು ಐ ಚೆಂಜ್ ಇಂದಿರಾನಗರ ಸಂಘಟನೆ ಸದಸ್ಯೆ […]