ಜ್ಯೋತಿರ್ಲಿಂಗ, ಏಕತಾ ಪ್ರತಿಮೆ ಪ್ರವಾಸಕ್ಕಾಗಿ ಭಾರತ್ ಗೌರವ್ ಯಾತ್ರಾ ರೈಲು ಪ್ರಾರಂಭ
ನವದೆಹಲಿ: ಆಧ್ಯಾತ್ಮಿಕ ಹಾಗೂ ಐತಿಹಾಸಿಕ ಪ್ರವಾಸಕ್ಕಾಗಿ, ಭಾರತೀಯ ರೈಲ್ವೆ ವಿಶೇಷ ಭಾರತ್ ಗೌರವ್ ಯಾತ್ರಾ ರೈಲುವನ್ನು ಪ್ರಾರಂಭಿಸಲಿದೆ. ಈ ರೈಲಿನಲ್ಲಿ ನಾಲ್ಕು ಜ್ಯೋತಿರ್ಲಿಂಗ ಹಾಗೂ ಏಕತಾ ಪ್ರತಿಮೆಯನ್ನು ಒಳಗೊಂಡ ಒಂಬತ್ತು ದಿನಗಳ ಪ್ರವಾಸ ಮಾಡಬುದಾಗಿದೆ. […]