ಸರ್ಕಾರಿ ಕೋಟಾದಡಿ MBBS ಸೀಟು ಪಡೆದರೆ ಗ್ರಾಮೀಣ ಸೇವೆ ಕಡ್ಡಾಯ: ಹೈಕೋರ್ಟ್
ಸರ್ಕಾರಿ ಕೋಟಾದಡಿ ಅಡಿ ಸರ್ಕಾರಿ ಅಥವಾ ಖಾಸಗಿ ಕಾಲೇಜುಗಳಿಗೆ 2022ರ ಜುಲೈ 22ರ ನಂತರ ಸೇರ್ಪಡೆಯಾಗಿ ಎಂಬಿಬಿಎಸ್ ಕಲಿತವರು ಪದವಿಯ ನಂತರ ಕಡ್ಡಾಯವಾಗಿ ಗ್ರಾಮೀಣ ವೈದ್ಯಕೀಯ ಸೇವೆ ಮಾಡುವುದರಿಂದ ಹಾಗೂ ಗ್ರಾಮೀಣ ಸೇವೆಗೆ ಒಪ್ಪಿ […]