ಜಾಮೀನು ನೀಡಲು ಗೂಗಲ್ ಲೊಕೇಷನ್ ಶೇರ್ ಮಾಡುವ ಷರತ್ತು: ವಿವರಣೆ ಕೇಳಿದ ಸುಪ್ರೀಂಕೋರ್ಟ್
ಆರೋಪಿಗೆ ಜಾಮೀನು ನೀಡುವ ವೇಳೆ ಆತ ತನ್ನ ಗೂಗಲ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ನೀಡಬೇಕೆಂದು ಷರತ್ತು ವಿಧಿಸುವುದು ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ಟೀಕಿಸಿರುವ ಸುಪ್ರೀಂಕೋರ್ಟ್ ಈ ಕುರಿತು ಹೆಚ್ಚಿನ ವಿವರಣೆ ನೀಡುವಂತೆ ಸೂಚಿಸಿದೆ. […]