ಪ್ರತ್ಯೇಕ ಮನೆಗೆ ಒತ್ತಾಯಿಸುವುದು ವಿಚ್ಛೇದನಕ್ಕೆ ಆಧಾರವಲ್ಲ: ಹೈಕೋರ್ಟ್
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಪತ್ನಿ ಪ್ರತ್ಯೇಕ ಮನೆ ಮಾಡುವಂತೆ ಪತಿಗೆ ಒತ್ತಾಯಿಸುವುದು ಅಥವಾ ಅದರಿಂದ ಉಂಟಾಗುವ ವೈಮನಸ್ಯ ವಿಚ್ಛೇದನಕ್ಕೆ ಪರಿಗಣಿಸುವ ‘ಕ್ರೌರ್ಯ’ ವ್ಯಾಪ್ತಿಗೆ ಒಳಪಡದು ಎಂದು ಹೈಕೋರ್ಟ್ ತೀರ್ಪು […]