ಕರ್ನಾಟಕದ ಮೊದಲ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿ
ಬೆಂಗಳೂರು: ಆರ್.ಆರ್ ನಗರದ ಸ್ಪರ್ಶ ಆಸ್ಪತ್ರೆ ಹಾರ್ಟ್ ಮೇಟ್ 3 ಎಲ್.ವಿ.ಎ.ಡಿ ತಂತ್ರಜ್ಞಾನವನ್ನು ಬಳಸಿಕೊಂಡು ಕರ್ನಾಟಕದ ಮೊದಲ ಮತ್ತು ಎರಡನೇ ಕೃತಕ ಹೃದಯ ಕಸಿ ಶಸ್ತ್ರಚಿಕಿತ್ಸೆಯನ್ನು ಯಶಸ್ವಿಯಾಗಿ ನಡೆಸಿದೆ. ಡಾ. ಅಶ್ವಿನಿ ಕುಮಾರ್ ಪ್ರಸಾದ್, […]