ಪಾರ್ಟಿ ಇನ್ ಪರ್ಸನ್ ಆಗಿ ನ್ಯಾಯಾಲಯದ ಮುಂದೆ ಹಾಜರಾಗಲು ಈ ನಿಯಮಗಳ ಪಾಲನೆ ಕಡ್ಡಾಯ
ಬೆಂಗಳೂರು: ವಕೀಲರ ನೆರವಿಲ್ಲದೆ ನ್ಯಾಯಾಲಯದಲ್ಲಿ ಕಕ್ಷೀದಾರನೇ ನೇರವಾಗಿ ಪ್ರಕರಣ ದಾಖಲಿಸಿ, ಬಳಿಕ ಪ್ರಕರಣದ ಸಂಬಂಧ ತಾವೇ ಖುದ್ದಾಗಿ ವಾದ ಮಂಡಿಸುವ ಪಾರ್ಟಿ-ಇನ್-ಪರ್ಸನ್ ಕುರಿತಂತೆ ಹೈಕೋರ್ಟ್ ನಿಯಮ ರೂಪಿಸಿದೆ. ಮೈಸೂರು ಉಚ್ಛ ನ್ಯಾಯಾಲಯ ಕಾಯ್ದೆ-1884ರ ಸೆಕ್ಷನ್ 19ರ […]