ಕಟ್ಟಡಗಳ ಸುತ್ತಲೂ ಬಿಡಬೇಕಿದ್ದ ಸೆಟ್‌ಬ್ಯಾಕ್ ನಿಯಮ ಸಡಿಲಿಕೆ: ಯಾವೆಲ್ಲಾ ಸೈಟ್ ಗಳಿಗೆ ಅನ್ವಯ? ಇಲ್ಲಿದೆ ಮಾಹಿತಿ
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ವ್ಯಾಪ್ತಿಯಲ್ಲಿ ನಿರ್ಮಿಸುವ ಕಟ್ಟಡಗಳ ಸೆಟ್‌ಬ್ಯಾಕ್ ನಿಯಮಗಳನ್ನು ಸಡಿಲಗೊಳಿಸಿ ಕರಡು ಅಧಿಸೂಚನೆ ಹೊರಡಿಸಲಾಗಿದೆ. ಕಟ್ಟಡಗಳ ಸುತ್ತಲೂ ಬಿಡಬೇಕಿದ್ದ ಸೆಟ್‌ಬ್ಯಾಕ್ ವಿಸ್ತೀರ್ಣವನ್ನು ಕಡಿಮೆ ಮಾಡಲಾಗಿದೆ. 600 ಚ.ಅಡಿಯಿಂದ 1600 ಚ.ಅಡಿವರೆಗಿನ […]