News

3 ಎಕರೆ ಮೇಲ್ಪಟ್ಟ ಅರಣ್ಯ ಒತ್ತುವರಿ ತೆರವಿಗೆ ಸೂಚನೆ

ಇಡೀ ಜಗತ್ತು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆಯ ಪರಿಣಾಮ ಎದುರಿಸುತ್ತಿದ್ದು ವೃಕ್ಷ ಸಂವರ್ಧನೆ ಮತ್ತು ವೃಕ್ಷ ಸಂರಕ್ಷಣೆ ಅರಣ್ಯ ಇಲಾಖೆಯ ಆದ್ಯತೆಯಾಗಬೇಕು ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ […]

News

ಬಿಪಿಎಲ್ ಕಾರ್ಡ್ ರದ್ದುಪಡಿಸದಂತೆ ಸೂಚನೆ: ಆದಾಯದ ಮಿತಿ ಪರಿಷ್ಕರಣೆ

ಬಿಪಿಎಲ್ ಕಾರ್ಡ್ ಹೊಂದಲು ನಿಗದಿಪಡಿಸಿದ್ದ ಆದಾಯಮಿತಿಯ ಪರಿಷ್ಕರಣೆಗೆ ರಾಜ್ಯ ಸರ್ಕಾರ ಮುಂದಾಗಿದೆ ಎಂದು ಆಹಾರ ನಾಗರಿಕ ಸರಬರಾಜು ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದರು. ವಿಧಾನಸಭೆಯ ಪ್ರಶ್ನೋತ್ತರ ಕಲಾಪದಲ್ಲಿ ಬಂಟ್ವಾಳ ಶಾಸಕ ರಾಜೇಶ್ ನಾಯಕ್ ಹಾಗೂ ಶ್ರವಣಬೆಳಗೊಳ […]

News

ಮುಂದಿನ ಶೈಕ್ಷಣಿಕ ವರ್ಷದಲ್ಲಿ 11 ಸಾವಿರ ಶಿಕ್ಷಕರ ನೇಮಕ

ಮುಂದಿನ ಶೈಕ್ಷಣಿಕ ವರ್ಷದೊಳಗೆ 11 ಸಾವಿರ ಶಿಕ್ಷಕರ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಲು ಸರ್ಕಾರ ತೀರ್ಮಾನಿಸಿದೆ. ಬೆಳಗಾವಿ ಚಳಿಗಾಲದ ಅಧಿವೇಶನದಲ್ಲಿ ವಿಧಾನಸಭೆಯಲ್ಲಿ ಶಾಸಕ ಹರೀಶ ಪೂಂಜ ಅವರ ಪ್ರಶ್ನೆಗೆ ಉತ್ತರ ನೀಡಿದ ಶಾಲಾ ಶಿಕ್ಷಣ ಸಚಿವ […]

News

ಸಾರಿಗೆ ನೌಕರರಿಗೆ ವೇತನ ಹೆಚ್ಚಳ: ಸುಳಿವು ನೀಡಿದ ಸಚಿವ

ಸಾರಿಗೆ ನೌಕರರಿಗೆ ಗುಡ್ ನ್ಯೂಸ್ ನೀಡಲು ಸರಕಾರ ಸಜ್ಜಾಗಿದ್ದು, ಸಾರಿಗೆ ಸಚಿವ ರಾಮಲಿಂಗಾ ರೆಡ್ಡಿ ವೇತನ ಹೆಚ್ಚಳದ ಸುಳಿವು ನೀಡಿದ್ದಾರೆ. ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶದಲ್ಲಿ ವೇತನ ಪರಿಷ್ಕರಣೆ ಕುರಿತು ಅಧಿವೇಶನದ ಬಳಿಕ ಮತ್ತೊಮ್ಮೆ ಮುಖ್ಯಮಂತ್ರಿ […]

News

5 ವರ್ಷ ನಾನೇ ಮುಖ್ಯಮಂತ್ರಿ: ಸಿದ್ದರಾಮಯ್ಯ

ಸಿಎಂ ಸ್ಥಾನ ಬದಲಾವಣೆಗೆ ಸಂಬಂಧಿಸಿದಂತೆ ಈವರೆಗಿನ ಎಲ್ಲ ಗೊಂದಲಗಳಿಗೆ ಸಿಎಂ ಸಿದ್ದರಾಮಯ್ಯ ತೆರೆ ಎಳೆದಿದ್ದಾರೆ. ಸದನದಲ್ಲಿ ಬಿಜೆಪಿ ಶಾಸಕರ ಮಾತಿಗೆ ಉತ್ತರ ನೀಡಿದ ಸಿಎಂ ಸಿದ್ದರಾಮಯ್ಯ ಐದು ವರ್ಷ ನಾನೇ ಮುಖ್ಯಮಂತ್ರಿ, ನಾನು ಐದು […]

News

ಯಡಿಯೂರಪ್ಪ ಹೆಸರು ಕೆಡಿಸಿದ್ದೇ ವಿಜಯೇಂದ್ರ: ಡಿ.ಕೆ.ಶಿ

ಫೆಬ್ರವರಿ-ಮಾರ್ಚ್ ತಿಂಗಳ ಗೃಹಲಕ್ಷ್ಮಿ ಯೋಜನೆ ಹಣವನ್ನು ಸರ್ಕಾರ ಬಿಡುಗಡೆ ಮಾಡಿಲ್ಲ, ಬಡವರ ಹಣ ಲೂಟಿ ಮಾಡಿದೆ ಎಂಬ ವಿರೋಧ ಪಕ್ಷ ಬಿಜೆಪಿ ನಾಯಕ ಬಿ ವೈ ವಿಜಯೇಂದ್ರ ಆರೋಪಕ್ಕೆ ಡಿಸಿಎಂ ಡಿ ಕೆ ಶಿವಕುಮಾರ್ […]

News

ಲಿವ್ ಇನ್ ಸಂಬಂಧ ಅಪರಾಧವಲ್ಲ: ರಕ್ಷಣೆ ನೀಡಲು ಹೈಕೋರ್ಟ್ ಆದೇಶ

ಲಿವ್-ಇನ್ ಸಂಬಂಧಗಳ ಪರಿಕಲ್ಪನೆಯು ಎಲ್ಲರಿಗೂ ಸ್ವೀಕಾರಾರ್ಹ ಅಲ್ಲದಿದ್ದರೂ ಅಂತಹ ಸಂಬಂಧವು ಕಾನೂನುಬಾಹಿರ ಎನ್ನಲಾಗದು. ಹಾಗೆಯೇ, ಮದುವೆಯ ಪಾವಿತ್ರ್ಯವಿಲ್ಲದೆ ಒಟ್ಟಿಗೆ ವಾಸಿಸುವುದು ಅಪರಾಧ ಎಂದು ಹೇಳಲಾಗದು ಎಂದು ಅಭಿಪ್ರಾಯಪಟ್ಟಿರುವ ಅಲಹಾಬಾದ್ ಹೈಕೋರ್ಟ್ ಅಂತಹ ಜೋಡಿಗೆ ರಕ್ಷಣೆ […]

News

ಶೀರ್ಷಿಕೆಯಲ್ಲಿ ಆರೋಪಿಯ ಜಾತಿ ಉಲ್ಲೇಖಿಸಿದ್ದಕ್ಕೆ ಸುಪ್ರೀಂಕೋರ್ಟ್ ಅಸಮಾಧಾನ

ಕ್ರಿಮಿನಲ್ ಪ್ರಕರಣವೊಂದರ ತೀರ್ಪಿನಲ್ಲಿ ಆರೋಪಿಯ ಜಾತಿ ನಮೂದಿಸಿದ ರಾಜಸ್ಥಾನ ಹೈಕೋರ್ಟ್ ನಡೆಗೆ ಸುಪ್ರೀಂಕೋರ್ಟ್ ಅಸಮಾಧಾನ ವ್ಯಕ್ತಪಡಿಸಿದೆ. ನ್ಯಾಯಾಲಯ ಪ್ರಕರಣದ ವಿಚಾರಣೆ ನಡೆಸುವಾಗ ಆರೋಪಿಯ ಜಾತಿ ಅಥವಾ ಧರ್ಮಕ್ಕೆ ಯಾವುದೇ ಪ್ರಸ್ತುತತೆ ಇರುವುದಿಲ್ಲ. ಹಾಗಿದ್ದರೂ ಹೈಕೋರ್ಟ್ […]

Law

ಕಕ್ಷೀದಾರನಿಂದ ಸತ್ಯ ಮುಚ್ಚಿಟ್ಟ ವಕೀಲ: ಶಿಸ್ತು ಕ್ರಮ ಎತ್ತಿ ಹಿಡಿದ ಸುಪ್ರೀಂಕೋರ್ಟ್

ಆಸ್ತಿ ವ್ಯಾಜ್ಯಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ತನ್ನ ಪತ್ನಿಯೇ ಪ್ರತಿವಾದಿ ಅಥವಾ ಎದುರು ಪಕ್ಷಗಾರಳು ಎಂಬುದನ್ನು ಕಕ್ಷೀದಾರನಿಗೆ ತಿಳಿಸದೆ ಹಲವು ವರ್ಷಗಳ ಕಾಲ ಕೇಸ್ ನಡೆಸಿದ್ದ ವಕೀಲರ ವಿರುದ್ಧ ಭಾರತೀಯ ವಕೀಲರ ಪರಿಷತ್ತು (Bar Council […]

News

ಜಾಮೀನು ನೀಡಲು ಗೂಗಲ್ ಲೊಕೇಷನ್ ಶೇರ್ ಮಾಡುವ ಷರತ್ತು: ವಿವರಣೆ ಕೇಳಿದ ಸುಪ್ರೀಂಕೋರ್ಟ್

ಆರೋಪಿಗೆ ಜಾಮೀನು ನೀಡುವ ವೇಳೆ ಆತ ತನ್ನ ಗೂಗಲ್ ಲೊಕೇಷನ್ ಅನ್ನು ತನಿಖಾಧಿಕಾರಿಗೆ ನೀಡಬೇಕೆಂದು ಷರತ್ತು ವಿಧಿಸುವುದು ಖಾಸಗಿ ಹಕ್ಕಿನ ಉಲ್ಲಂಘನೆ ಎಂದು ಟೀಕಿಸಿರುವ ಸುಪ್ರೀಂಕೋರ್ಟ್ ಈ ಕುರಿತು ಹೆಚ್ಚಿನ ವಿವರಣೆ ನೀಡುವಂತೆ ಸೂಚಿಸಿದೆ. […]

News

ಅಹವಾಲುಗಳಿಗೆ ನೇರವಾಗಿ ಸ್ಪಂದಿಸಲು ಉತ್ತರ ನಗರ ಪಾಲಿಕೆಯಿಂದ ಫೋನ್ ಇನ್ ಕಾರ್ಯಕ್ರಮ

ಬೆಂಗಳೂರು: ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಾರ್ವಜನಿಕರ ವಿವಿಧ ರೂಪದ ಅಹವಾಲುಗಳನ್ನು ನೇರವಾಗಿ ಆಲಿಸಿ, ಕ್ರಮ ವಹಿಸುವ ನಿಟ್ಟಿನಲ್ಲಿ, ಆಯುಕ್ತ ಪೊಮ್ಮಲ ಸುನೀಲ್ ಕುಮಾರ್ ಪ್ರತಿ ಶುಕ್ರವಾರ ಫೋನ್-ಇನ್ ಸಂವಾದವನ್ನು ಆರಂಭಿಸಿದ್ದಾರೆ. ಈ ವಾರದ […]

News

ಭೂ ಒತ್ತುವರಿ: ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಹೈಕೋರ್ಟ್ ಆದೇಶ

ಸರ್ಕಾರಿ ಭೂಮಿಯನ್ನು ಒತ್ತುವರಿ ಮಾಡಿರುವ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ, ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು. ಜತೆಗೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧವೂ ಕ್ರಮ  ಜರುಗಿಸಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಸರ್ಕಾರಿ ಭೂಮಿ ಒತ್ತುವರಿ […]

Law

ಎಸ್ಸಿ-ಎಸ್ಟಿ ಮೀಸಲು ಹುದ್ದೆ ಖಾಲಿ ಇರಿಸುವುದು ಪ್ರಾತಿನಿದ್ಯ ಕಸಿದುಕೊಂಡಂತೆ: ಹೈಕೋರ್ಟ್

ಎಸ್ಸಿ-ಎಸ್ಟಿ ಸಮುದಾಯಕ್ಕೆ ಮೀಸಲಿಟ್ಟ ಹುದ್ದೆಗಳನ್ನು ಭರ್ತಿ ಮಾಡದಿರುವುದು ಆ ಸಮುದಾಯಗಳಿಗೆ ಸರ್ಕಾರಿ ಸೇವೆಯಲ್ಲಿ ಅವರ ಪ್ರಾತಿನಿಧ್ಯ ಕಿತ್ತುಕೊಂಡಂತೆ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ. ಅಲ್ಲದೇ ಎಲ್ಲ ಇಲಾಖೆಗಳು ಮತ್ತು ಸಂಸ್ಥೆಗಳಲ್ಲಿ ಖಾಲಿಯಿರುವ ಬ್ಯಾಕ್‌ ಲಾಗ್ ಹುದ್ದೆಗಳನ್ನು […]

Law

ಗ್ರಾಚ್ಯುಟಿ ಪಾವತಿಸಲು ವಿಳಂಬ: ಬಡ್ಡಿ ಸೇರಿಸಿ ಕೊಡಲು ಹೈಕೋರ್ಟ್ ಆದೇಶ

ನಿವೃತ್ತ ಉದ್ಯೋಗಿಯೊಬ್ಬರಿಗೆ ಗ್ರಾಚ್ಯುಟಿ ಹಣ ಪಾವತಿಸಲು ಅನಗತ್ಯ ವಿಳಂಬ ಮಾಡಿರುವ ಪ್ರಾಧಿಕಾರಗಳಿಗೆ ಚಾಟಿ ಬೀಸಿರುವ ಹೈಕೋರ್ಟ್, ಉದ್ಯೋಗಿಯ ಗ್ರಾಚ್ಯುಟಿ ಮೊತ್ತವನ್ನು 30 ದಿನಗಳಲ್ಲಿ ಬಡ್ಡಿ ಸಹಿತ ಪಾವತಿಸುವಂತೆ ಆದೇಶಿಸಿದೆ. ನಿವೃತ್ತ ಉದ್ಯೋಗಿಗೆ ಪಾವತಿಸಬೇಕಿರುವ 4,09,550 […]

News

ಸಾಗರ ಜಿಲ್ಲೆಗೆ ಅಗ್ರಹಿಸಿ ಕರೆನೀಡಲಾಗಿದ್ದ ಬಂದ್ ಗೆ ಸಂಪೂರ್ಣ ಬೆಂಬಲ

ಸಾಗರ: ಸಾಗರ ಜಿಲ್ಲೆಯನ್ನು ಮಾಡಲು ಅಗ್ರಹಿಸಿ ಕಳೆದ ತಿಂಗಳೆಲ್ಲಾ ಹೋರಾಟಗಳು ಧರಣಿಗಳು ನಡೆದಿದ್ದವು, ಆದರೆ ಸರ್ಕಾರದ ಗಮನ ಸೆಳೆಯಲು ಜಿಲ್ಲಾ ಹೋರಾಟ ಸಮಿತಿ ಬುಧವಾರ ಸಾಗರ ಬಂದ್ ಗೆ ಕರೆ ನೀಡಿತ್ತು, ಬಂದ್ ಗೆ […]

News

ಡೆತ್ ಸರ್ಟಿಫಿಕೇಟ್ ನೀಡಲು ವಿಳಂಬ: 30 ದಿನಗಳಲ್ಲಿ ನೀಡಲು ಹೈಕೋರ್ಟ್ ಆದೇಶ

ಆರು ವರ್ಷಗಳ ಹಿಂದೆ ಮಳೆ ನೀರಿನಲ್ಲಿ ಕೊಚ್ಚಿ ಹೋಗಿದ್ದ ಬಿಬಿಎಂಪಿ ನೌಕರನೋರ್ವನ ಮರಣ ದೃಢೀಕರಣ ಪತ್ರ ವಿತರಿಸಲು ಸತಾಯಿಸುತ್ತಿದ್ದ ಪ್ರಕರಣದಲ್ಲಿ ಬಿಬಿಎಂಪಿಗೆ ತರಾಟೆಗೆ ತೆಗೆದುಕೊಂಡಿರುವ ಹೈಕೋರ್ಟ್, 30 ದಿನಗಳಲ್ಲಿ ಮೃತರ ಪತ್ನಿಗೆ ಮರಣ ದೃಢೀಕರಣ […]

Column

ವಿಲ್ ಯಾವ ಆಸ್ತಿಗೆ ಬರೆಯಬಹುದು; ರದ್ದು ಹೇಗೆ: ಇಲ್ಲಿದೆ ಮಾಹಿತಿ

ಲೇಖಕರು: ಮರಿಗೌಡ ಬಾದರದಿನ್ನಿ, ವಕೀಲರು, ಕೊಪ್ಪಳ. ಮೃತ್ಯು ಪತ್ರ (will deed) ಯಾರು ಬರೆಯಬಹುದು? ಮೃತ್ಯು ಪತ್ರ ರದ್ದು ಪರಿಸಬಹುದೆ? ಯಾವ ವ್ಯಕ್ತಿ ಯಾವ ಆಸ್ತಿಯ ಉಯಿಲು ಮಾಡಬಹುದು? ಯಾರು ವಿಶೇಷ ಮೃತ್ಯ ಪತ್ರ […]

Column

ವಿಲ್ ಪ್ರೊಬೇಟ್ ಪ್ರಕ್ರಿಯೆ ಏನು..? ಇಲ್ಲಿದೆ ವಿವರ

ಲೇಖಕರು: ಮರಿಗೌಡ ಬಾದರದಿನ್ನಿ, ವಕೀಲರು, ಕೊಪ್ಪಳ. ಇಚ್ಛೆಯನ್ನು ಪರೀಕ್ಷಿಸುವ ವಿಧಾನವನ್ನು ನಾಲ್ಕು ಸರಳ ಹಂತಗಳಾಗಿ ವಿಂಗಡಿಸಲಾಗಿದೆ:  ಮೊದಲ ಹಂತವು ಜಿಲ್ಲಾ ನ್ಯಾಯಾಧೀಶರಿಗೆ ಪ್ರೊಬೇಟ್ ಅರ್ಜಿಯ ಮೂಲಕ ಅರ್ಜಿ ಸಲ್ಲಿಸುವುದನ್ನು ಒಳಗೊಂಡಿರುತ್ತದೆ, ಅದನ್ನು ಅರ್ಜಿದಾರರಿಂದ ಅಥವಾ […]

You cannot copy content of this page