ಕ್ರಿಮಿನಲ್ ಗಳ ಜತೆ ಒಡನಾಟ: ಬೆಂಗಳೂರಿನ ಪಿಎಸ್ಐ ಸಸ್ಪೆಂಡ್
ಕ್ರಿಮಿನಲ್ ಹಿನ್ನೆಲೆಯುಳ್ಳ ವ್ಯಕ್ತಿಯ ಜತೆಗೆ ಗಾಢ ಸಂಪರ್ಕದಲ್ಲಿದ್ದ ಕಾರಣಕ್ಕೆ ಪೊಲೀಸ್ ಸಬ್ ಇನ್ಸ್ ಪೆಕ್ಟರ್ ವೊಬ್ಬರನ್ನು ಅಮಾನತು ಮಾಡಲಾಗಿದೆ. ರೌಡಿಶೀಟರ್ ದಾಸ ಎಂಬಾತನ ಜತೆ ಸಂಪರ್ಕ ಯಲಹಂಕದ ನ್ಯೂಟೌನ್ ಪೊಲೀಸ್ ಠಾಣೆಯ ಪಿಎಸ್ಐ ನಿರಂತರ […]