Job

ಭಾಷಾಂತರಕಾರರು & ಲೇಖಕರರು ಬೇಕಾಗಿದ್ದಾರೆ: ಪ್ರತಿ ಬರಹಕ್ಕೆ ₹2,000ವರೆಗೆ ಸಂಭಾವನೆ

ಉಪಯುಕ್ತ ಮಾಹಿತಿ-ಸಂಕ್ಷಿಪ್ತ ಸುದ್ದಿಗಳನ್ನು ಪ್ರಕಟಿಸುವ ಮೂಲಕ ಲಕ್ಷಾಂತರ ಓದುಗರ ನಂಬಿಕೆಗೆ ಪಾತ್ರವಾಗಿರುವ ‘ಇನ್ಫೋ ಟೈಮ್’ ಗೆ ಭಾಷಾಂತರಕಾರರು ಹಾಗೂ ಲೇಖಕರು ಬೇಕಾಗಿದ್ದಾರೆ. ಬರವಣಿಗೆಯಲ್ಲಿ ಆಸಕ್ತಿ ಇದ್ದು ಸಮಾಜಮುಖಿ ಚಿಂತನೆ ಹೊಂದಿರುವ, ಮುಖ್ಯವಾಗಿ ಶ್ರೀಸಾಮಾನ್ಯರಿಗೆ ಉಪಯೋಗಕ್ಕೆ […]

Education News

ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಪ್ರಕ್ರಿಯೆ ಆರಂಭ: ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

ನವದೆಹಲಿ: 2026-27ನೇ ಸಾಲಿನ ಕೇಂದ್ರೀಯ ವಿದ್ಯಾಲಯದ 1ನೇ ತರಗತಿ ಮತ್ತು ನರ್ಸರಿ ಪ್ರವೇಶಾತಿ ಅರ್ಜಿಗಳು ಮಾರ್ಚ್ 20 ರಿಂದ ಆನ್‌ಲೈನ್‌ನಲ್ಲಿ ಲಭ್ಯವಿವೆ. ಏಪ್ರಿಲ್ 2ರೊಳಗೆ ಅರ್ಜಿ ಸಲ್ಲಿಸುವ ಕೊನೆಯ ದಿನವಾಗಿದೆ. 2026ರ ಮಾರ್ಚ್ 31 […]

News

ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ: ಸದಸ್ಯರ ಸಂಖ್ಯೆ ಅಂತಿಮಗೊಳಿಸಲು ಹೈಕೋರ್ಟ್ ಸೂಚನೆ

ಮುಂದಿನ ಒಂದು ತಿಂಗಳಲ್ಲಿ ಗ್ರಾಮ ಪಂಚಾಯಿತಿಗಳ ಒಟ್ಟು ಸದಸ್ಯರ ಸಂಖ್ಯೆಯನ್ನು ನೋಟಿಫೈ ಮಾಡಬೇಕು ಎಂದು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ಇದೇ ವೇಳೆ ಗ್ರಾಮ ಪಂಚಾಯಿತಿ ಸದಸ್ಯರ ಅವಧಿ ಮುಗಿಯುವುದರೊಳಗೇ ಈ ಪ್ರಕ್ರಿಯೆ ಮುಗಿಸಬೇಕಿತ್ತು […]

News

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ: ಹೈಕೋರ್ಟ್ ಅಸಮಾಧಾನ

ಜೀವಂತ ವ್ಯಕ್ತಿಗೆ ಮರಣ ಪ್ರಮಾಣ ಪತ್ರ ನೀಡಿ, ಅದನ್ನು ರದ್ದುಪಡಿಸಲು ವಿಳಂಬ ಮಾಡುತ್ತಿರುವ ಬಿಬಿಎಂಪಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿರುವ ಹೈಕೋರ್ಟ್, ಜೀವಂತವಾಗಿರುವ ವ್ಯಕ್ತಿ ಹೆಸರಿನಲ್ಲಿ ನೀಡಿರುವ ಮರಣ ಪ್ರಮಾಣ ಪತ್ರ ರದ್ದುಪಡಿಸುತ್ತಿಲ್ಲ ಎಂದರೆ ಹೇಗೆ? […]

News

ಹೈಕೋರ್ಟ್ ಮೆಟ್ಟಿಲೇರಿದ ಸಿಲಿಂಡರ್ ಹಂಚಿಕೆ ತಾರತಮ್ಯ: ಮಧ್ಯಪ್ರವೇಶಿಸಲು ನಿರಾಕರಿಸಿದ ಹೈಕೋರ್ಟ್

ವಾಣಿಜ್ಯ ಸಿಲಿಂಡರ್​ಗಳ ಪೂರೈಕೆಯಲ್ಲಿ ಕೊರತೆ ಹಾಗೂ ತಾರತಮ್ಯ ನಡೆಯುತ್ತಿದೆ ಎಂದು ಆರೋಪಿಸಿ ರಾಜ್ಯ ಹೋಟೆಲ್​ಗಳ ಸಂಘ ಸಲ್ಲಿಸಿದ್ದ ರಿಟ್​ ಅರ್ಜಿಯನ್ನು ಇದೀಗ ಹೈಕೋರ್ಟ್​ ವಜಾಗೊಳಿಸಿದೆ. ವಿದೇಶಗಳಿಗೆ ಹೋಲಿಸಿದರೆ ಸರ್ಕಾರ ಉತ್ತಮವಾಗಿ ಸಮಸ್ಯೆ ನಿರ್ವಹಿಸುತ್ತಿದೆ. ಯುದ್ಧದಂತ […]

News

ಡಿಜಿಟಲ್ ವಂಚನೆ ತಡೆಯಲು ವಾಟ್ಸಾಪ್‌ ಗೆ ಮಹತ್ವದ ನಿರ್ದೇಶನಗಳು

ಕೇಂದ್ರ ಗೃಹ ಸಚಿವಾಲಯ ಡಿಜಿಟಲ್ ಅರೆಸ್ಟ್ ವಂಚನೆ ತಡೆಯಲು ವಾಟ್ಸಾಪ್‌ ಕಂಪನಿಗೆ ಮಹತ್ವದ ನಿರ್ದೇಶನ ನೀಡಿದ್ದು, ವಂಚಕರ ಮೊಬೈಲ್ ಡಿವೈಸ್‌ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವುದು, ಅಕೌಂಟ್ ಗಳಿಗೆ ಸಿಮ್‌ಗೆ ಲಿಂಕ್ ಮಾಡುವುದು ಮತ್ತು ಫೇಕ್ […]

News

ಸರಣಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಪೊಲೀಸರು

ಬರೇಲಿ: 38 ವರ್ಷದ ವ್ಯಕ್ತಿ ತನ್ನ ಸ್ವಂತ ಅತ್ತೆ, ಭಾವನನ್ನು ಕೊಲೆ ಮಾಡಿ, 30 ವರ್ಷದ ಪತ್ನಿಯನ್ನು ಮತ್ತು ಮಕ್ಕಳನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆಯ ಮರುದಿನವೇ ಪೊಲೀಸ್ ಎನ್‌ಕೌಂಟರ್ ನಲ್ಲಿ ಆತನನ್ನು ಗುಂಡಿಕ್ಕಿ ಕೊಂದಿರುವುದು […]

News

ಗ್ರಾಹಕನಂತೆ ನಟಿಸಿ 4 ಚಿನ್ನದ ಉಂಗುರಗಳನ್ನು ಕದ್ದು ಪರಾರಿಯಾದ ಐನಾತಿ

ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರಂತೆ ನಟಿಸಿ ಸುಮಾರು 2.9 ಲಕ್ಷ ರೂ ಮೌಲ್ಯದ 4 ಚಿನ್ನದ ಉಂಗುರಗಳನ್ನು ಆಭರಣದ ಅಂಗಡಿಯಿಂದ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೇಗೂರು ಮುಖ್ಯ ರಸ್ತೆಯಲ್ಲಿರುವ ಆಭರಣ ಅಂಗಡಿಯಲ್ಲಿ ನಡೆದಿರುವುದು ಬೆಳಕಿಗೆ […]

Law News

ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕನ ವಿರುದ್ಧ ಅದೇ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರು ಅತ್ಯಾಚಾರ, ಬೆದರಿಕೆ ಮತ್ತು ಇತರ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು […]

News

ನೀವು ಸೇವಕಿಯನ್ನು ಮದುವೆಯಾಗಿಲ್ಲ; ಗಂಡನೂ ಅಡುಗೆ ಮಾಡಬೇಕು, ಪಾತ್ರೆ ತೊಳೆಯಬೇಕು: ಸುಪ್ರೀಂಕೋರ್ಟ್

ಹೆಂಡತಿ ಅಡುಗೆ ಮಾಡುತ್ತಿಲ್ಲ ಅಥವಾ ಮನೆಗೆಲಸ ಮಾಡುತ್ತಿಲ್ಲ ಎನ್ನುವ ಆರೋಪಗಳು ಕ್ರೌರ್ಯಕ್ಕೆ ಸಮನಾಗಲಾರದು ಎಂದು ಸುಪ್ರೀಂಕೋರ್ಟ್ ನಿನ್ನೆ ಶುಕ್ರವಾರ ಮೌಖಿಕ ಅಭಿಪ್ರಾಯ ವ್ಯಕ್ತಪಡಿಸಿದೆ. ಅಲ್ಲದೇ, ನೀವು ಸೇವಕಿಯನ್ನು ಮದುವೆಯಾಗಿಲ್ಲ, ಬಾಳ ಸಂಗಾತಿಯನ್ನು ವರಿಸಿದ್ದೀರಿ. ಕಾಲ […]

News

ಹೆಡ್ ಕಾನ್ಸ್ಟೇಬಲ್ ಸಮಯಪ್ರಜ್ಞೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಯಲಹಂಕ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹೆಡ್ ಕಾನ್ಸ್ಟೇಬಲ್ ತಡೆದು ಆತನ ಜೀವ ಉಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಆರ್‌ಎಂಝಡ್ ಗಲೇರಿಯಾ ಅಪಾರ್ಟ್‌ಮೆಂಟ್ಸ್‌ನ ನಿವಾಸಿಯೊಬ್ಬರು ಸಂಜೆ 5.40 ರ […]

News

ಡಿಜಿಪಿ ರಾಮಚಂದ್ರರಾವ್ ಇರುವ ಅಸಭ್ಯ ವಿಡಿಯೋ ಅಸಲಿ; ಸರ್ಕಾರಕ್ಕೆ ಸಲ್ಲಿಕೆಯಾದ ವರದಿ

ಬೆಂಗಳೂರು: ಮಹಿಳೆಯರೊಂದಿಗೆ ಡಿಜಿಪಿ ಕೆ.ರಾಮಚಂದ್ರರಾವ್ ಅಸಭ್ಯ ವಿಡಿಯೊ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವೈರಲ್ ಆಗಿದ್ದ ವಿಡಿಯೋ ಎಐ ಹಾಗೂ ಡೀಫ್ ಪೇಕ್ ಅಲ್ಲ. ಅಸಲಿ ವಿಡಿಯೋ ಆಗಿದೆ ಎಂದು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ […]

News

ಕಳಂಕ ರಹಿತ ನೇಮಕಾತಿ: KPSC ಗೆ ಸುಧಾರಣೆ ತರಲು ಸರ್ವ ಪಕ್ಷ ಸಮಿತಿ ರಚನೆ

ಇನ್ನು ಮುಂದೆ ಕೆ.ಪಿ.ಎಸ್.ಸಿ ಯಿಂದ ವಿವಿಧ ಹುದ್ದೆಗಳಿಗೆ ನಡೆಯುವ ನೇಮಕಾತಿಗಳು ಯಾವುದೇ ವಂಚನೆಗಳಿಲ್ಲದೆ ನಡೆಯುವಂತೆ ಮಾಡುವ ಸಲುವಾಗಿ ಸರ್ವ ಪಕ್ಷದ ಸದನ ಸಮಿತಿಯನ್ನು ರಚಿಸಿ, ಸಮಿತಿಯ ಸಲಹೆಗಳನ್ನು ಪಡೆದುಕೊಳ್ಳುವ ಮೂಲಕ ಕೆ.ಪಿ.ಎಸ್.ಸಿಗೆ ಸುಧಾರಣೆ ತರಲಿದೆ […]

News

ನಿರುದ್ಯೋಗಿ ಯುವಕರಲ್ಲಿ ಶೇ.67 ರಷ್ಟು ಪದವೀಧರರಿದ್ದಾರೆ: ವರದಿಯಲ್ಲಿ ಶಾಕಿಂಗ್ ವಿವರಗಳು ಬಹಿರಂಗ

ನವದೆಹಲಿ: ಕಳೆದ ಎರಡು ದಶಕಗಳಲ್ಲಿ ಭಾರತ ಯುವಜನರಿಗೆ ಉನ್ನತ ಶಿಕ್ಷಣದ ಪ್ರವೇಶವನ್ನು ಗಣನೀಯ ಹೆಚ್ಚಿಸಿದ್ದು ಮೆಚ್ಚುವಂಥದ್ದಾಗಿದರೂ, ನಿರುದ್ಯೋಗದ ವಿಚಾರದಲ್ಲಿ 20 ರಿಂದ 29 ವರ್ಷ ವಯಸ್ಸಿನ ಪದವೀಧರರ ಪಾಲು ದ್ವಿಗುಣಗೊಂಡಿದೆ ಎಂದು ಅಜೀಂ ಪ್ರೇಮ್‌ಜಿ […]

News

ಅನಧಿಕೃತ ಪ್ರತಿ ಫ್ಲೆಕ್ಸ್ ಗೆ 50 ಸಾವಿರದಿಂದ 1 ಲಕ್ಷ ದಂಡ

“ಬೆಂಗಳೂರು ನಗರದಲ್ಲಿ ಪಾದಚಾರಿ ಮಾರ್ಗಕ್ಕೆ ಹೊಸ ನೀತಿ ರೂಪಿಸಲು ತೀರ್ಮಾನಿಸಲಾಗಿದ್ದು, ಮುಖ್ಯರಸ್ತೆ, ಉಪ ಮುಖ್ಯರಸ್ತೆಗಳಲ್ಲಿ ಬೀದಿ ವ್ಯಾಪಾರಕ್ಕೆ ಅವಕಾಶ ನೀಡುವುದಿಲ್ಲ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ವಿಧಾನಸೌಧದಲ್ಲಿ ಜಿಬಿಎ ಪಾಲಿಕೆಗಳ ಬಜೆಟ್ […]

News

ಟೆಕ್ಕಿ ಬೆರಳನ್ನು ಕಚ್ಚಿ ತುಂಡಾಗಿಸಿದ ಕ್ಯಾಬ್ ಚಾಲಕ

ಪುಣೆ: ಹಿಂಜೇವಾಡಿಯಿಂದ ನಾನಾ ಪೇಟ್ ಹೋಗುವ ವೇಳೆ ಪ್ರಯಾಣ ದರದ ವಿಚಾರದಲ್ಲಿ ಉಂಟಾದ ವಾದ ವಿವಾದದ ವೇಳೆ ಕ್ಯಾಬ್ ಚಾಲಕನೊಬ್ಬ ಟೆಕ್ಕಿಗೆ ಎಡಗೈ ಬೆರಳನ್ನು ಕಚ್ಚಿ ಭಾಗಶಃ ತುಂಡಾಗಿರಿಸಿರುವ ಘಟನೆ ವರದಿಯಾಗಿದೆ. ಹಿಂಜೆವಾಡಿ ಐಟಿ […]

News

ಹಿಂದೂ ಅಲ್ಲದವರು ಈ ದೇವರ ದರ್ಶನಕ್ಕೆ ಅಫಿಡವಿಟ್ ಸಲ್ಲಿಸಬೇಕು: ದೇವಸ್ಥಾನ ಸಮಿತಿ ಸೂಚನೆ

ಡೆಹ್ರಾಡೂನ್: ಹಿಂದೂಗಳಲ್ಲದವರು ಧರ್ಮದ ಕುರಿತು ತಮ್ಮ ನಂಬಿಕೆಯನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸಿದರೆ ಮಾತ್ರ ಬದರಿನಾಥ ಮತ್ತು ಕೇದಾರನಾಥದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬದರಿ ಕೇದಾರ ದೇವಾಲಯ ಸಮಿತಿಯ ಮುಖ್ಯಸ್ಥ ಹೇಮಂತ್ ದ್ವಿವೇದಿ ಹೇಳಿದ್ದಾರೆ. […]

Column

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಭಾರತದ ಪ್ರವಾಸೋದ್ಯಮ, ಟ್ರಾವೆಲ್ಸ್ ಕ್ಷೇತ್ರಗಳಿಗಿದೆ ಆತಂಕ

ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ, 98450 29553 ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭೂರಾಜಕೀಯ ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ […]

Column

ಮರಳಿ ಬಂದ ಯುಗಾದಿಗೊಂದು ಲೆಕ್ಕಾಚಾರ

ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು, 9538181140 ಈ ವರ್ಷ ಎಂದರೆ ಶ್ರೀ ಪರಾಭವ ನಾಮ ಸಂವತ್ಸರದ ಯುಗಾದಿಯು ಮಾರ್ಚಿ 19ರ  ಅಮಾವಾಸ್ಯೆಯ ದಿನವೇ ಬಂದಿದೆ. ಎರಡೂ ದಿನಗಳ ಸೂರ್ಯೋದಯದಲ್ಲಿ ಇಲ್ಲದಿರುವ ತಿಥಿಯನ್ನು ʼಕ್ಷಯʼ ತಿಥಿ ಎಂದು […]

You cannot copy content of this page