ಐರನ್ ಕಿಡ್ಸ್ ರೇಸ್‌ಗೆ ಸಿದ್ಧವಾದ ಸಿಲಿಕಾನ್ ಸಿಟಿ
ಬೆಂಗಳೂರು: ವಿಶ್ವ ಪ್ರಸಿದ್ಧ ಐರನ್ ಕಿಡ್ಸ್ ರೇಸ್‌ಗೆ ಸಿಲಿಕಾನ್ ಸಿಟಿ ಸಿದ್ಧವಾಗಿದೆ.ಇದೇ ಮೊದಲ ಬಾರಿಗೆ ಐರನ್ ಕಿಡ್ಸ್ ರೇಸ್ ನಗರದಲ್ಲಿ ನಡೆಯಲಿದೆ. ಜೂನ್ 1 ರಂದು ಥಣಿಸಂದ್ರ ಮುಖ್ಯರಸ್ತೆಯಲ್ಲಿರುವ ಭಾರತೀಯ ಮಾಲ್‌ನಲ್ಲಿ “ಪಾಲಿಸಿಬಜಾರ್ ಐರನ್ […]