ಭಕ್ತಾದಿ ಸ್ನೇಹೀ ಕ್ರಮಗಳ ಜಾರಿಗೆ ಮುಂದಾದ ಟಿಟಿಡಿ ಆಡಳಿತ ಮಂಡಳಿ
ಬೆಂಗಳೂರು: ಹೊಸ ಆಡಳಿತ ಮಂಡಳಿ ಕಳೆದ ಜೂನ್ ನಿಂದ ಟಿಟಿಡಿಯನ್ನು ಭಕ್ತಾದಿಗಳ ಸ್ನೇಹೀ ಧಾರ್ಮಿಕ ಸ್ಥಳವನ್ನಾಗಿಸುವ ನಿಟ್ಟಿನಲ್ಲಿ ಹಲವಾರು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಬಗ್ಗೆ ಪತ್ರಿಕಾ ಹೇಳಿಕೆಯನ್ನು ನೀಡಿರುವ ಟಿಟಿಡಿ ಸದಸ್ಯ ನರೇಶ್ ಕುಮಾರ್, […]