“ಪಿ.ಎನ್.ಬಿ ನಿರ್ಮಾಣ್- 2025” ಸಾಲ ಯೋಜನೆಯನ್ನು ಘೋಷಿಸಿದ ಪಂಜಾಬ್ ನ್ಯಾಷನಲ್ ಬ್ಯಾಂಕ್
ಬೆಂಗಳೂರು: ದೇಶದ ಪ್ರಮುಖ ಸಾರ್ವಜನಿಕ ವಲಯದ ಬ್ಯಾಂಕ್ ಪಂಜಾಬ್ ನ್ಯಾಷನಲ್ ಬ್ಯಾಂಕ್ ಜೂನ್ 20 ರವರೆಗೆ ವಿಶೇಷ ಆವೃತ್ತಿಯ ಚಿಲ್ಲರೆ ಸಾಲ ಅಭಿಯಾನ “ಪಿ.ಎನ್.ಬಿ ನಿರ್ಮಾಣ್- 2025” ಅನ್ನು ಘೋಷಿಸಿದೆ. ಈ ಅಭಿಯಾನ ಎಲ್ಲ ಶಾಖೆಗಳಲ್ಲಿನ […]