ಮತದಾರರ ಪಟ್ಟಿಯಲ್ಲಿನ ನಕಲಿ ಎಪಿಕ್ ಸಂಖ್ಯೆಗಳು; 3 ತಿಂಗಳಲ್ಲಿ ಇವಕ್ಕೆ ಬೀಳಲಿದೆ ಫುಲ್ ಸ್ಟಾಪ್
ನವದೆಹಲಿ/ಬೆಂಗಳೂರು: ಮುಂದಿನ ಮೂರು ತಿಂಗಳಲ್ಲಿ ತಾಂತ್ರಿಕ ತಂಡಗಳು ಮತ್ತು ಸಂಬಂಧಪಟ್ಟ ಜಿಲ್ಲಾ ಚುನಾವಣಾಧಿಕಾರಿಗಳೊಂದಿಗೆ ವಿವರವಾಗಿ ಚರ್ಚಿಸಿ ನಂತರ ದೀರ್ಘಾವಧಿಯಿಂದ ಬಾಕಿ ಇರುವ ನಕಲಿ ಎಪಿಕ್ ಸಂಖ್ಯೆಗಳ ಸಮಸ್ಯೆಯನ್ನು ಪರಿಹರಿಸಲು ಭಾರತೀಯ ಚುನಾವಣಾ ಆಯೋಗ ನಿರ್ಧರಿಸಿದೆ. ನಕಲಿ […]