ಪ್ರಾಣಿಗಳ ಜೀವನಶೈಲಿ ಅಭಿವೃದ್ಧಿ ರೈತರ ಆರ್ಥಿಕತೆ, ಉದ್ಯಮಶೀಲತೆಗೆ ದಾರಿ: ಪಶು ಸಂಗೋಪನಾ ಸಚಿವ ವೆಂಕಟೇಶ್
ಬೆಂಗಳೂರು: ಪ್ರಾಣಿಗಳ ಜೀವನಶೈಲಿ ಅಭಿವೃದ್ಧಿಯು ರೈತರಿಗೆ ಆರ್ಥಿಕವಾಗಿ ಹಾಗೂ ಉದ್ಯಮಶೀಲತೆಗೆ ದಾರಿಯಾಗಲಿದೆ ಎಂದು ಪಶು ಸಂಗೋಪನೆ ಮತ್ತು ರೇಷ್ಮೆ ಸಚಿವ ಕೆ. ವೆಂಕಟೇಶ್ ಹೇಳಿದರು. ಶನಿವಾರ ಹೆಬ್ಬಾಳದಲ್ಲಿರುವ ಕರ್ನಾಟಕ ಪಶುವೈದ್ಯಕೀಯ ಪರಿಷತ್ತಿನ ಸಭಾಂಗಣದಲ್ಲಿ, ಕರ್ನಾಟಕ […]