ರೂಪಾಯಿ ದಾಖಲೆ ಕುಸಿತ: 90 ರೂ ಮೌಲ್ಯ ಮೀರಿ ಮುಂದೆ ಹೋಗುತ್ತಿರುವ ಡಾಲರ್
ಭಾರತೀಯ ರೂಪಾಯಿ (INR) ಇತ್ತೀಚೆಗೆ ಡಾಲರ್ ಎದುರು ಸಾರ್ವಕಾಲಿಕ ಕನಿಷ್ಠ ಮಟ್ಟಕ್ಕೆ ಕುಸಿದಿದೆ, ಡಿಸೆಂಬರ್ 2025ರ ಆರಂಭದಲ್ಲಿ ₹90.43 ರ ಮಟ್ಟ ತಲುಪಿತ್ತು. ವಿದೇಶಿ ಹೂಡಿಕೆಗಳ ಹಿಂಪಡೆಯುವಿಕೆ, ಅಮೆರಿಕ ಮತ್ತು ಭಾರತದ ನಡುವಿನ ವ್ಯಾಪಾರ ಒಪ್ಪಂದಗಳ ಅನಿಶ್ಚಿತತೆ, […]