ಲಿವ್-ಇನ್-ರಿಲೇಶನ್ಷಿಪ್ ನಲ್ಲಿದ್ದ ಮಹಿಳೆಗೆ ಜೀವನಾಂಶ ನಿರಾಕರಿಸಿದ ಹೈಕೋರ್ಟ್
ಮೊದಲ ಮದುವೆ ರದ್ದಾಗದೆ, ಮತ್ತೊಂದು ಸಂಬಂಧದಲ್ಲಿರುವ ಮಹಿಳೆ ಸಂಗಾತಿಯಿಂದ ಕ್ರಿಮಿನಲ್ ಪೊಸೀಜರ್ ಕೋಡ್ನ ಸೆಕ್ಷನ್ 125ರಡಿ ಜೀವನಾಂಶ ಪಡೆಯಲು ಸಾಧ್ಯವಿಲ್ಲ ಎಂದು ಅಲಹಾಬಾದ್ ಹೈಕೋರ್ಟ್ ತೀರ್ಪು ನೀಡಿದೆ. ಜೀವನಾಂಶ ಪರಿಹಾರ ಕೊಡಿಸಲು ನಿರಾಕರಿಸಿದ ವಿಚಾರಣಾ […]