ಎಐ ನಿಂದ ಶೇ 90 ರಷ್ಟು ರೋಗ ನಿಖರವಾಗಿ ಪತ್ತೆ: ಪ್ರೊ ಪಾರ್ಥ ಪ್ರತೀಮ್ ಚಕ್ರಬರ್ತಿ
ಬೆಂಗಳೂರು: ಆರೋಗ್ಯ ತಂತ್ರಾಜ್ಞಾನ ಬಳಕೆಯಲ್ಲಿ ಭಾರತ ಜಾಗತಿಕವಾಗಿ ಮಹತ್ವದ ಪಾತ್ರ ವಹಿಸುತ್ತಿದ್ದು, ಕೃತಕ ಬುದ್ದಿಮತ್ತೆಯಿಂದ ಶೇ 90 ರಷ್ಟು ರೋಗವನ್ನು ಖಚಿತವಾಗಿ ಪತ್ತೆ ಮಾಡಬಹುದು. ಚಿಕಿತ್ಸಾ ವೆಚ್ಚವೂ ಗಣನೀಯವಾಗಿ ಇಳಿಕೆಯಾಗಲಿದೆ ಎಂದು ಐಐಟಿ ಕಾರಗ್ಪುರ್ […]