ಅನ್ಯರು ಅಡ್ವೊಕೇಟ್ ಲೋಗೊ ಬಳಸಿದರೆ ಕಾನೂನು ಕ್ರಮ: ಕೆಎಸ್‌ಬಿಸಿ ಎಚ್ಚರಿಕೆ
ಬೆಂಗಳೂರು: ವಕೀಲರಲ್ಲದವರು ತಮ್ಮ ವಾಹನಗಳ ಮೇಲೆ ವಕೀಲರ ಲೋಗೋ ಲಗತ್ತಿಸಿದ್ದರೆ, ಅಂತಹ ವಾಹನಗಳ ಸಂಖ್ಯೆ ಮತ್ತು ಪೋಟೋವನ್ನು ಕಳುಹಿಸಿಕೊಡುವಂತೆ ಸಾರ್ವಜನಿಕರು ಹಾಗೂ ವಕೀಲರಲ್ಲಿ ಕರ್ನಾಟಕ ರಾಜ್ಯ ವಕೀಲರ ಪರಿಷತ್ ಮನವಿ ಮಾಡಿದೆ. ಈ ಕುರಿತಂತೆ ವಕೀಲರ […]