ಚಿನ್ನ ಉಳಿತಾಯದ ಜಾರ್ ಆ್ಯಪ್ ವಿರುದ್ಧ ವಂಚನೆ ಆರೋಪ: ಕೇಸ್ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್
ಕಾನೂನು ಬಾಹಿರವಾಗಿ ಡಿಜಿಟಲ್ ಗೋಲ್ಡ್ ಹೂಡಿಕೆಗಳನ್ನು ಸ್ವೀಕರಿಸಿ ಅಂತಹ ಹೂಡಿಕೆಗಳನ್ನು ನೇರವಾಗಿ ಚಿನ್ನದ ರೂಪದಲ್ಲಿ ಉಳಿಸಿಕೊಂಡಿರುವ ಆರೋಪ ಎದುರಿಸುತ್ತಿರುವ, ‘ಜಾರ್ ಡಿಜಿಟಲ್ ಪ್ರೈವೇಟ್ ಲಿಮಿಟೆಡ್’ ಮತ್ತು ’ಜಾರ್ಫಿನ್ ರಿಟೈಲ್ ಪ್ರೈವೇಟ್ ಲಿಮಿಟೆಡ್ ಕಂಪೆನಿ’ಗಳ ವಿರುದ್ಧದ […]