ಹಲಸಿನ ಹಣ್ಣು ತಿಂದು ವಾಹನ ಚಾಲನೆ ಮಾಡಿದ್ರೆ ಬೀಳಬಹುದು ಡ್ರಂಕ್ ಅಂಡ್ ಡ್ರೈವ್ ಕೇಸ್
ಹಲಸಿನ ಹಣ್ಣು ತಿಂದು ಬಸ್ ಚಾಲನೆ ಮಾಡಲು ಬಂದಿದ್ದ ಚಾಲಕನನ್ನು ಪರೀಕ್ಷಿಸಿದಾಗ ಆಲ್ಕೋಹಾಲ್ ಪಾಸಿಟೀವ್ ಬಂದಿರುವ ಘಟನೆ ನಡೆದಿದೆ. ಈ ವಿಷಯ ಎಲ್ಲರಿಗೂ ಶಾಕಿಂಗ್ ಆಗಿದ್ರು ಸಹ ನಡೆದಿರುವ ನೈಜ ಘಟನೆಯಿದು. ಬಸ್ ಚಾಲಕನಿಗೆ […]