ಚಾರ್ಜ್ಶೀಟ್ ಪಿಎಸ್ಐ ಸಲ್ಲಿಸಿದರೂ ಮಾನ್ಯತೆ ಇದೆ: ಹೈಕೋರ್ಟ್
ಅಪರಾಧ ಪ್ರಕರಣಗಳ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸುವ ಅಧಿಕಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ (ಪಿಎಸ್ಐ)ಗೂ ಇದೆ ಎಂದಿರುವ ಹೈಕೋರ್ಟ್, ಇದೇ ಆಧಾರದಲ್ಲಿ ಜಾಮೀನು ಕೋರಿದ್ದ ಆರೋಪಿಗಳ ಜಾಮೀನು ಅರ್ಜಿಯನ್ನು ವಜಾಗೊಳಿಸಿದೆ. ಎಸ್ಎಚ್ಒ […]