News

ಕರ್ನಾಟಕ ಹೈಕೋರ್ಟ್ ನಲ್ಲಿ ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನ

ಬೆಂಗಳೂರು: ಕರ್ನಾಟಕ ಹೈಕೋರ್ಟ್ ನಿಂದ 70 ಸಹಾಯಕ ನ್ಯಾಯಾಲಯ ಕಾರ್ಯದರ್ಶಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಕಾನೂನು ಪದವಿ ಸೇರಿದಂತೆ ವಿವಿಧ ಪದವೀಧರರು ಅರ್ಹರಾಗಿದ್ದು, ವಯೋಮಿತಿ 18 ರಿಂದ 40 ವರ್ಷಗಳು ಎಂದು ನಿಗದಿಪಡಿಸಲಾಗಿದೆ. ಆಯ್ಕೆಯಾದವರಿಗೆ […]

Law News

ಸುಪ್ರೀಂ ಕೋರ್ಟ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನ; ಅರ್ಜಿ ವಜಾ

ನವದೆಹಲಿ: ಸುಪ್ರೀಂ ಕೋರ್ಟ್ ಕಟ್ಟಡದ ಮೇಲೆ ರಾಷ್ಟ್ರೀಯ ಲಾಂಛನವನ್ನು ಸ್ಥಾಪಿಸಲು ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಜಾಗೊಳಿಸಿದ್ದು, ಈ ಸಮಸ್ಯೆಯನ್ನು ಆಡಳಿತಾತ್ಮಕ ದೃಷ್ಟಿಯಿಂದ ಪರಿಶೀಲಿಸಲಾಗುತ್ತಿದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ಕಟ್ಟಡದ ಗುಮ್ಮಟದ ಮೇಲೆ […]

News

ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣ: ಪೊಲೀಸರ ಕಾರ್ಯ ನಿರ್ವಹಣೆಗೆ ಸುಪ್ರೀಂ ಕಿಡಿ

ನವದೆಹಲಿ: ನಾಲ್ಕು ವರ್ಷದ ಬಾಲಕಿಯ ಮೇಲೆ ಜರುಗಿದ ಅತ್ಯಾಚಾರ ಪ್ರಕರಣದ ತನಿಖೆಯನ್ನು ಹರಿಯಾಣ ಪೊಲೀಸರು ನಿರ್ವಹಿಸಿದ ರೀತಿಗೆ ಸುಪ್ರೀಂ ಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು, ತನಿಖೆಯನ್ನು ಆಘಾತಕಾರಿ ಮತ್ತು ಸಂವೇದನಾರಹಿತ ಎಂದೂ ಹೇಳಿದೆ. ಆರೋಪಿಗಳ […]

Education News

ಕೇಂದ್ರೀಯ ವಿದ್ಯಾಲಯ ಪ್ರವೇಶಾತಿ ಪ್ರಕ್ರಿಯೆ ಆರಂಭ: ಅರ್ಜಿ ಸಲ್ಲಿಸುವ ಮಾಹಿತಿ ಇಲ್ಲಿದೆ

ನವದೆಹಲಿ: 2026-27ನೇ ಸಾಲಿನ ಕೇಂದ್ರೀಯ ವಿದ್ಯಾಲಯದ 1ನೇ ತರಗತಿ ಮತ್ತು ನರ್ಸರಿ ಪ್ರವೇಶಾತಿ ಅರ್ಜಿಗಳು ಮಾರ್ಚ್ 20 ರಿಂದ ಆನ್‌ಲೈನ್‌ನಲ್ಲಿ ಲಭ್ಯವಿವೆ. ಏಪ್ರಿಲ್ 2ರೊಳಗೆ ಅರ್ಜಿ ಸಲ್ಲಿಸಬೇಕಿದೆ. 2026ರ ಮಾರ್ಚ್ 31 ಕ್ಕೆ ಮಗುವಿಗೆ […]

News

ಡಿಜಿಟಲ್ ವಂಚನೆ ತಡೆಯಲು ವಾಟ್ಸಾಪ್‌ ಗೆ ಮಹತ್ವದ ನಿರ್ದೇಶನಗಳು

ಕೇಂದ್ರ ಗೃಹ ಸಚಿವಾಲಯ ಡಿಜಿಟಲ್ ಅರೆಸ್ಟ್ ವಂಚನೆ ತಡೆಯಲು ವಾಟ್ಸಾಪ್‌ ಕಂಪನಿಗೆ ಮಹತ್ವದ ನಿರ್ದೇಶನ ನೀಡಿದ್ದು, ವಂಚಕರ ಮೊಬೈಲ್ ಡಿವೈಸ್‌ ಐಡಿಗಳನ್ನು ಶಾಶ್ವತವಾಗಿ ನಿರ್ಬಂಧಿಸುವುದು, ಅಕೌಂಟ್ ಗಳಿಗೆ ಸಿಮ್‌ಗೆ ಲಿಂಕ್ ಮಾಡುವುದು ಮತ್ತು ಫೇಕ್ […]

News

ಸರಣಿ ಕೊಲೆ ಆರೋಪಿಯನ್ನು ಗುಂಡಿಕ್ಕಿ ಕೊಂದ ಪೊಲೀಸರು

ಬರೇಲಿ: 38 ವರ್ಷದ ವ್ಯಕ್ತಿ ತನ್ನ ಸ್ವಂತ ಅತ್ತೆ, ಭಾವನನ್ನು ಕೊಲೆ ಮಾಡಿ, 30 ವರ್ಷದ ಪತ್ನಿಯನ್ನು ಮತ್ತು ಮಕ್ಕಳನ್ನು ಗಂಭೀರವಾಗಿ ಗಾಯಗೊಳಿಸಿದ ಘಟನೆಯ ಮರುದಿನವೇ ಪೊಲೀಸ್ ಎನ್‌ಕೌಂಟರ್ ನಲ್ಲಿ ಆತನನ್ನು ಗುಂಡಿಕ್ಕಿ ಕೊಂದಿರುವುದು […]

News

ಗ್ರಾಹಕನಂತೆ ನಟಿಸಿ 4 ಚಿನ್ನದ ಉಂಗುರಗಳನ್ನು ಕದ್ದು ಪರಾರಿಯಾದ ಐನಾತಿ

ಬೆಂಗಳೂರು: ಅಪರಿಚಿತ ವ್ಯಕ್ತಿಯೊಬ್ಬ ಗ್ರಾಹಕರಂತೆ ನಟಿಸಿ ಸುಮಾರು 2.9 ಲಕ್ಷ ರೂ ಮೌಲ್ಯದ 4 ಚಿನ್ನದ ಉಂಗುರಗಳನ್ನು ಆಭರಣದ ಅಂಗಡಿಯಿಂದ ದೋಚಿಕೊಂಡು ಪರಾರಿಯಾಗಿರುವ ಘಟನೆ ಬೇಗೂರು ಮುಖ್ಯ ರಸ್ತೆಯಲ್ಲಿರುವ ಆಭರಣ ಅಂಗಡಿಯಲ್ಲಿ ನಡೆದಿರುವುದು ಬೆಳಕಿಗೆ […]

Law News

ಸರ್ಕಾರಿ ಶಾಲಾ ಶಿಕ್ಷಕನ ವಿರುದ್ಧದ ಅತ್ಯಾಚಾರ ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಸರ್ಕಾರಿ ಪ್ರೌಢಶಾಲೆಯ ಶಿಕ್ಷಕನ ವಿರುದ್ಧ ಅದೇ ಶಾಲೆಯ ಅತಿಥಿ ಶಿಕ್ಷಕಿಯೊಬ್ಬರು ಅತ್ಯಾಚಾರ, ಬೆದರಿಕೆ ಮತ್ತು ಇತರ ಅಪರಾಧಗಳನ್ನು ಎಸಗಿದ ಆರೋಪದ ಮೇಲೆ ದಾಖಲಾಗಿರುವ ಕ್ರಿಮಿನಲ್ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಯನ್ನು […]

News

ಹೆಡ್ ಕಾನ್ಸ್ಟೇಬಲ್ ಸಮಯಪ್ರಜ್ಞೆಯಿಂದ ಆತ್ಮಹತ್ಯೆಗೆ ಯತ್ನಿಸಿದ ವ್ಯಕ್ತಿ ಪ್ರಾಣಾಪಾಯದಿಂದ ಪಾರು

ಬೆಂಗಳೂರು: ಯಲಹಂಕ ಬಳಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆಗೆ ಯತ್ನಿಸುತ್ತಿದ್ದ ವ್ಯಕ್ತಿಯನ್ನು ಹೆಡ್ ಕಾನ್ಸ್ಟೇಬಲ್ ತಡೆದು ಆತನ ಜೀವ ಉಳಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಸೋಮವಾರ ಆರ್‌ಎಂಝಡ್ ಗಲೇರಿಯಾ ಅಪಾರ್ಟ್‌ಮೆಂಟ್ಸ್‌ನ ನಿವಾಸಿಯೊಬ್ಬರು ಸಂಜೆ 5.40 ರ […]

News

ಡಿಜಿಪಿ ರಾಮಚಂದ್ರರಾವ್ ಇರುವ ಅಸಭ್ಯ ವಿಡಿಯೋ ಅಸಲಿ; ಸರ್ಕಾರಕ್ಕೆ ಸಲ್ಲಿಕೆಯಾದ ವರದಿ

ಬೆಂಗಳೂರು: ಮಹಿಳೆಯರೊಂದಿಗೆ ಡಿಜಿಪಿ ಕೆ.ರಾಮಚಂದ್ರರಾವ್ ಅಸಭ್ಯ ವಿಡಿಯೊ ಪ್ರಕರಣಕ್ಕೆ ತಿರುವು ಸಿಕ್ಕಿದ್ದು, ವೈರಲ್ ಆಗಿದ್ದ ವಿಡಿಯೋ ಎಐ ಹಾಗೂ ಡೀಫ್ ಪೇಕ್ ಅಲ್ಲ. ಅಸಲಿ ವಿಡಿಯೋ ಆಗಿದೆ ಎಂದು ಸರ್ಕಾರಕ್ಕೆ ಪೊಲೀಸ್ ಇಲಾಖೆ ವರದಿ […]

News

ನಿರುದ್ಯೋಗಿ ಯುವಕರಲ್ಲಿ ಶೇ.67 ರಷ್ಟು ಪದವೀಧರರಿದ್ದಾರೆ: ವರದಿಯಲ್ಲಿ ಶಾಕಿಂಗ್ ವಿವರಗಳು ಬಹಿರಂಗ

ನವದೆಹಲಿ: ಕಳೆದ ಎರಡು ದಶಕಗಳಲ್ಲಿ ಭಾರತ ಯುವಜನರಿಗೆ ಉನ್ನತ ಶಿಕ್ಷಣದ ಪ್ರವೇಶವನ್ನು ಗಣನೀಯ ಹೆಚ್ಚಿಸಿದ್ದು ಮೆಚ್ಚುವಂಥದ್ದಾಗಿದರೂ, ನಿರುದ್ಯೋಗದ ವಿಚಾರದಲ್ಲಿ 20 ರಿಂದ 29 ವರ್ಷ ವಯಸ್ಸಿನ ಪದವೀಧರರ ಪಾಲು ದ್ವಿಗುಣಗೊಂಡಿದೆ ಎಂದು ಅಜೀಂ ಪ್ರೇಮ್‌ಜಿ […]

News

ಟೆಕ್ಕಿ ಬೆರಳನ್ನು ಕಚ್ಚಿ ತುಂಡಾಗಿಸಿದ ಕ್ಯಾಬ್ ಚಾಲಕ

ಪುಣೆ: ಹಿಂಜೇವಾಡಿಯಿಂದ ನಾನಾ ಪೇಟ್ ಹೋಗುವ ವೇಳೆ ಪ್ರಯಾಣ ದರದ ವಿಚಾರದಲ್ಲಿ ಉಂಟಾದ ವಾದ ವಿವಾದದ ವೇಳೆ ಕ್ಯಾಬ್ ಚಾಲಕನೊಬ್ಬ ಟೆಕ್ಕಿಗೆ ಎಡಗೈ ಬೆರಳನ್ನು ಕಚ್ಚಿ ಭಾಗಶಃ ತುಂಡಾಗಿರಿಸಿರುವ ಘಟನೆ ವರದಿಯಾಗಿದೆ. ಹಿಂಜೆವಾಡಿ ಐಟಿ […]

News

ಹಿಂದೂ ಅಲ್ಲದವರು ಈ ದೇವರ ದರ್ಶನಕ್ಕೆ ಅಫಿಡವಿಟ್ ಸಲ್ಲಿಸಬೇಕು: ದೇವಸ್ಥಾನ ಸಮಿತಿ ಸೂಚನೆ

ಡೆಹ್ರಾಡೂನ್: ಹಿಂದೂಗಳಲ್ಲದವರು ಧರ್ಮದ ಕುರಿತು ತಮ್ಮ ನಂಬಿಕೆಯನ್ನು ದೃಢೀಕರಿಸುವ ಅಫಿಡವಿಟ್ ಸಲ್ಲಿಸಿದರೆ ಮಾತ್ರ ಬದರಿನಾಥ ಮತ್ತು ಕೇದಾರನಾಥದಲ್ಲಿ ದರ್ಶನಕ್ಕೆ ಅವಕಾಶ ನೀಡಲಾಗುವುದು ಎಂದು ಬದರಿ ಕೇದಾರ ದೇವಾಲಯ ಸಮಿತಿಯ ಮುಖ್ಯಸ್ಥ ಹೇಮಂತ್ ದ್ವಿವೇದಿ ಹೇಳಿದ್ದಾರೆ. […]

Column

ಮಧ್ಯಪ್ರಾಚ್ಯ ಸಂಘರ್ಷದ ಪರಿಣಾಮ ಭಾರತದ ಪ್ರವಾಸೋದ್ಯಮ, ಟ್ರಾವೆಲ್ಸ್ ಕ್ಷೇತ್ರಗಳಿಗಿದೆ ಆತಂಕ

ಕೆ. ರಾಧಾಕೃಷ್ಣ ಹೊಳ್ಳ, ಅಧ್ಯಕ್ಷರು, ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ, 98450 29553 ಮಧ್ಯಪ್ರಾಚ್ಯದಲ್ಲಿ ಉಂಟಾಗಿರುವ ಇತ್ತೀಚಿನ ಯುದ್ಧ ಪರಿಸ್ಥಿತಿ ಮತ್ತು ಭೂರಾಜಕೀಯ ಉದ್ವಿಗ್ನತೆ ಜಾಗತಿಕ ವಿಮಾನಯಾನ ಮತ್ತು ಪ್ರವಾಸೋದ್ಯಮ ಕ್ಷೇತ್ರದ ಮೇಲೆ […]

Column

ಮರಳಿ ಬಂದ ಯುಗಾದಿಗೊಂದು ಲೆಕ್ಕಾಚಾರ

ಎನ್.ಎಸ್.ಶ್ರೀಧರ ಮೂರ್ತಿ, ಹಿರಿಯ ಪತ್ರಕರ್ತರು, 9538181140 ಈ ವರ್ಷ ಎಂದರೆ ಶ್ರೀ ಪರಾಭವ ನಾಮ ಸಂವತ್ಸರದ ಯುಗಾದಿಯು ಮಾರ್ಚಿ 19ರ  ಅಮಾವಾಸ್ಯೆಯ ದಿನವೇ ಬಂದಿದೆ. ಎರಡೂ ದಿನಗಳ ಸೂರ್ಯೋದಯದಲ್ಲಿ ಇಲ್ಲದಿರುವ ತಿಥಿಯನ್ನು ʼಕ್ಷಯʼ ತಿಥಿ ಎಂದು […]

Job

ಅತಿಥಿ ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

ಬೆಂಗಳೂರು: ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯದ ಕೆ.ಆರ್.ವೃತ್ತದ ಆವರಣದಲ್ಲಿ 2025-26ನೇ ಸಾಲಿನ ಶೈಕ್ಷಣಿಕ ವರ್ಷಕ್ಕೆ ಎಂ.ಟೆಕ್ ಎರಡನೇ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ Pedagogy ವಿಷಯವನ್ನು ಬೋಧಿಸಲು ಅತಿಥಿ ಉಪನ್ಯಾಸಕರಿಂದ ಅರ್ಜಿ ಆಹ್ವಾನಿಸಲಾಗಿದೆ. ಅಭ್ಯರ್ಥಿಗಳು ಎಂ.ಇಡಿ ಪದವಿ […]

News

ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿದ್ದ ಇನ್ಸ್‌ಪೆಕ್ಟರ್ ಸಂದೇಶ್ ಸಸ್ಪೆಂಡ್

ಮಂಗಳೂರು: ಮಹಿಳೆಯರೊಂದಿಗೆ ಅಸಭ್ಯವಾಗಿ ವರ್ತಿಸಿರುವ ಆರೋಪಗಳನ್ನು ಎದುರಿಸುತ್ತಿರುವ ಮೂಡುಬಿದಿರೆ ಪೊಲೀಸ್‌ ಇನ್ಸ್‌ಪೆಕ್ಟರ್ ಸಂದೇಶ್ ಬಿ.ಜಿ ರನ್ನು ಸೇವೆಯಿಂದ ಅಮಾನತುಗೊಳಿಸಿ ಮಂಗಳೂರು ನಗರ ಪೊಲೀಸ್ ಕಮಿಷನರ್ ಸುದೀರ್ ಕುಮಾರ್ ರೆಡ್ಡಿ ಆದೇಶಿಸಿದ್ದಾರೆ. ಮೂಡುಬಿದಿರೆ ಠಾಣೆಯಲ್ಲಿ ದಾಖಲಾಗಿದ್ದ […]

News

ಸಶಸ್ತ್ರ ಸೀಮಾ ಬಲದಲ್ಲಿನ ಹೆಡ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ: ಸಶಸ್ತ್ರ ಸೀಮಾ ಬಲದಲ್ಲಿನ 233 ಹೆಡ್ ಕಾನ್ಸ್‌ಟೇಬಲ್‌ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. 10ನೇ, 12ನೇ ತರಗತಿ, ಐಟಿಐ/ಡಿಪ್ಲೊಮಾ ಅರ್ಹತೆ ಹೊಂದಿರುವ 18 ರಿಂದ 27 ವರ್ಷದ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ. […]

You cannot copy content of this page