ಪಿಇಎಸ್ ಸಂಸ್ಥೆಯ ಸ್ಥಾಪಕ, ವಿಧಾನಪರಿಷತ್ ಮಾಜಿ ಸದಸ್ಯ ದೊರೆಸ್ವಾಮಿ ವಿಧಿವಶ
ಬೆಂಗಳೂರು: ಪಿಇಎಸ್ ಶಿಕ್ಷಣ ಸಂಸ್ಥೆಗಳ ಸ್ಥಾಪಕ, ವಿಧಾನಪರಿಷತ್ ಮಾಜಿ ಸದಸ್ಯ ಎಂ.ಆರ್ ದೊರೆಸ್ವಾಮಿ ಗುರುವಾರ (ಮಾರ್ಚ 6)ರಂದು ಸಂಜೆ ವಿಧಿವಶರಾಗಿದ್ದಾರೆ. ನಾಳೆ ಮಾರ್ಚ್ 7 ರಂದು ಅಂತ್ಯಕ್ರಿಯೆ ನಡೆಯಲಿದೆ. ವಯೋಸಹಜ ಕಾಯಿಲೆಗಳಿಂದ ಬಳಲಿದ್ದ ಎಂ […]