ಭಾರತೀಯ ಜ್ಞಾನ ಪರಂಪರೆಯ ಅಧ್ಯಯನದಲ್ಲಿ ಪ್ರಾಚೀನ ಗ್ರಂಥಗಳ ಪಾತ್ರ ಮಹತ್ವವಾದುದು: ಜೈನ್ ವಿವಿ ನಿರ್ದೇಶಕ ಪ್ರೊ. ಆರ್. ಎನ್. ಅಯ್ಯಂಗಾರ್
ಬೆಂಗಳೂರು: ಪ್ರಾಚೀನ ಕಾಲದ ಗ್ರಂಥ ಪರಂಪರೆಯ ಇತಿಹಾಸ ಬಹಳ ಜ್ಞಾನದಾಯಕವಾಗಿದೆ. ವಿಶೇಷವಾಗಿ ಜ್ಯೋತಿಷ್ಯಶಾಸ್ತ್ರ ಮತ್ತು ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಗ್ರಂಥಗಳು ತಮ್ಮದೇ ಆದ ವೈಜ್ಞಾನಿಕ ಪರಂಪರೆಯನ್ನು ಹೊಂದಿವೆ ಎಂದು ಭಾರತೀಯ ವಿಜ್ಞಾನ ಸಂಸ್ಥೆಯ ನಿಕಟಪೂರ್ವ ಪ್ರಾಧ್ಯಾಪಕರು […]