ಬ್ರ್ಯಾಟ್ ಸಿನಿಮಾದ ಮೂಲಕ ಯುವಜನತೆಗೆ ಜವಾಬ್ದಾರಿಯನ್ನು ತಿಳಿಹೇಳಲಾಗಿದೆ: ಡಾರ್ಲಿಂಗ್ ಕೃಷ್ಣ
ಬೆಂಗಳೂರು: ಕಾಲೇಜು ದಿನಗಳನ್ನು ನಾನು ಸಾಕಷ್ಟು ನೆನೆಯುತ್ತೇನೆ. ಈ ನಿಟ್ಟಿನಲ್ಲಿಯೇ ಬ್ರ್ಯಾಟ್ ಸಿನಿಮಾದ ಮೂಲಕ ಕೂಡ ಯುವಜನತೆಗೆ ಜವಾಬ್ದಾರಿಯನ್ನು ತಿಳಿಸಿಕೊಡುವ ಪ್ರಯತ್ನವನ್ನು ಮಾಡಿದ್ದೇವೆ ಎಂದು ಚಲನಚಿತ್ರ ನಟ ಡಾರ್ಲಿಂಗ್ ಕೃಷ್ಣ ಹೇಳಿದರು. ಶುಕ್ರವಾರ ನೃಪತುಂಗ ವಿಶ್ವವಿದ್ಯಾಲಯದ […]