ಆತ್ಮಹತ್ಯೆ ಬೆದರಿಕೆಯೂ ಕ್ರೌರ್ಯ: ಡಿವೋರ್ಸ್ ಆದೇಶ ಎತ್ತಿ ಹಿಡಿದ ಹೈಕೋರ್ಟ್
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಪತ್ನಿ ನಿರಂತರವಾಗಿ ಪತಿಗೆ ಬೆದರಿಕೆ ಹಾಕುವುದು ಕೂಡ ಕ್ರೌರ್ಯ ಎಂದು ಅಭಿಪ್ರಾಯಟ್ಟಿರುವ ಛತ್ತೀಸ್ ಗಢ ಹೈಕೋರ್ಟ್, ದಂಪತಿಗೆ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ […]