ಕಾಂಪ್ಯಾಕ್ಟರ್‌ಗಳಿಂದ ವಿಲೇವಾರಿಯಾಗದ ತ್ಯಾಜ್ಯ; ನಗರದಲ್ಲಿ ಮತ್ತೆ ಉಲ್ಬಣಗೊಂಡ ಕಸದ ಸಮಸ್ಯೆ
ಬೆಂಗಳೂರು: ನಗರದಲ್ಲಿ ಕಸದ ಸಮಸ್ಯೆ ಮತ್ತೆ ಉಲ್ಬಣಗೊಳ್ಳುತ್ತಿದ್ದು, ಮಿಟ್ಟಗಾನಹಳ್ಳಿ ಪ್ರದೇಶದಲ್ಲಿನ ಕಾಂಪ್ಯಾಕ್ಟರ್‌ಗಳು ತ್ಯಾಜ್ಯ ವಿಲೇವಾರಿ ಮಾಡುತ್ತಿಲ್ಲ ಎಂದು ತಿಳಿದು ಬಂದಿದೆ. ಹೀಗಾಗಿ ನಗರದ ವಿವಿಪುರ, ಚಾಮರಾಜಪೇಟೆ, ಕೆ.ಆರ್.ಮಾರುಕಟ್ಟೆ, ವಿಜಯನಗರ ಸೇರಿದಂತೆ ಹಲವು ಪ್ರದೇಶಗಳಲ್ಲಿ ರಸ್ತೆಗಳಲ್ಲಿ […]