ಸಮೂಹ ಸಾರಿಗೆ, ನೀರಿನ ದರ ಹೆಚ್ಚಳದ ನಂತರ ರಾಜ್ಯಾದ ಜನತೆಗೆ ಹೊಡೆಯಲಿದೆ ವಿದ್ಯುತ್ ದರ ಹೆಚ್ಚಳದ ಕರೆಂಟ್ ಶಾಕ್
ಬೆಂಗಳೂರು: ನೀರಿನ ದರ, ಸಾರಿಗೆ ಬಸ್ಗಳ ಮತ್ತು ಮೆಟ್ರೋ ಟಿಕೆಟ್ ದರ ಹೆಚ್ಚಳದಿಂದ ಬಳಲಿರುವ ರಾಜ್ಯದ ಜನತೆಗೆ ವಿದ್ಯುತ್ ದರ ಹೆಚ್ಚಳದ ಮೂಲಕ ಮತ್ತೂಂದು ಬರೆ ಬೀಳಲಿದೆ. ಈ ನಿಟ್ಟಿನಲ್ಲಿ ಕೆಇಆರ್ಸಿಗೆ ಬೆಸ್ಕಾಂ ಪ್ರಸ್ತಾವನೆಯನ್ನು […]