ಇ-ಖಾತಾ ನೋಂದಣಿ ಇನ್ನಷ್ಟು ಸುಲಭಗೊಳಿಸಲು ಮುಂದಾದ ಪಾಲಿಕೆ
ಬೆಂಗಳೂರು: ನಗರದಲ್ಲಿ ಇ-ಖಾತಾ ನೋಂದಣಿ ಕುರಿತು ಇನ್ನೂ ಗೊಂದಲಗಳಿದ್ದು, ಕೇವಲ 2.25ಲಕ್ಷ ಜನರು ನೋಂದಾಯಿಸಿಕೊಂಡಿದ್ದು, ಈ ಸಮಸ್ಯೆಯ ಪರಿಹಾರಕ್ಕಾಗಿ ಪಾಲಿಕೆಯು ಫ್ಲಾಟ್, ಅಪಾರ್ಟ್‌ಮೆಂಟ್ ಹಾಗೂ ವಾಣಿಜಕ್ಯ ಕಟ್ಟಡಗಳಿಗೆ ಇ-ಖಾತಾ ನೀಡುವಿಕೆಯನ್ನು ಸುಲಭವಾಗಿಸಲು ಪಾಲಿಕೆ ಮುಂದಾಗಿದೆ. […]