ಬಿಬಿಎಂಪಿ ವ್ಯಾಪ್ತಿಯ 25 ಲಕ್ಷ ಕರಡು ಇ-ಖಾತೆಗಳು ಆನ್‌ಲೈನ್‌ನಲ್ಲಿ ಲಭ್ಯ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಅಂದಾಜು 25 ಲಕ್ಷ ಕರಡು ಇ-ಖಾತೆಗಳು ಆನ್‌ಲೈನ್‌ನಲ್ಲಿ ಲಭ್ಯವಿದ್ದು, 2.87 ಲಕ್ಷ ಅಂತಿಮ ಇ-ಖಾತೆಗಳಿಗೆ ಅರ್ಜಿ ಗಳು ಸಲ್ಲಿಕೆಯಾಗಿದೆ. ಅದರಲ್ಲಿ 2.71 ಲಕ್ಷ ಅಂತಿಮ ಇ-ಖಾತೆಗಳನ್ನು ಈಗಾಗಲೇ ನೀಡಲಾಗಿದೆ. ನಾಗರಿಕರು […]