ಬೆಂಗಳೂರನ್ನು ಟಿಬಿ ಮುಕ್ತವಾಗಿಸೋಣ: ಪಾಲಿಕೆ ಮುಖ್ಯ ಆರೋಗ್ಯಾಧಿಕಾರಿ ಸೈಯದ್ ಸಿರಾಜುದ್ದಿನ್
ಬೆಂಗಳೂರು: 2025ರಲ್ಲಿ ಟಿಬಿ ಮುಕ್ತ ನಗರವನ್ನಾಗಿ ಮಾಡಲು ನಾವೆಲ್ಲರೂ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಪಾಲಿಕೆಯ ಮುಖ್ಯ ಆರೋಗ್ಯ ಅಧಿಕಾರಿ ಸೈಯದ್ ಸಿರಾಜುದ್ದಿನ್ ಮದನಿ ಮನವಿ ಮಾಡಿದರು. ವಿಶ್ವ ಕ್ಷಯ ರೋಗ ದಿನಾಚರಣೆಯ ಅಂಗವಾಗಿ ಪಾಲಿಕೆಯ […]