ಸೋಲಾರ್ ಉತ್ಪನ್ನಗಳ ಸೇವೆ ಪಡೆದು, ವಿನಾಯಿತಿಗಳಿಸುವಂತೆ ವಿಶ್ವವಿದ್ಯಾಲಯಗಳಿಗೆ ಮನವಿ ಮಾಡಿದ ಎಂಎಸ್ಐಎಲ್
ಬೆಂಗಳೂರು: ಸೋಲಾರ್ ಉತ್ಪನ್ನಗಳ ಸರಬರಾಜು ಹಾಗೂ ಸೇವೆಗಳನ್ನು ನೇರವಾಗಿ ಪಡೆದರೆ 4ಜಿ ವಿನಾಯಿತಿಯನ್ನು ನೀಡಲಾಗುವುದು ಎಂದು ಸರ್ಕಾರಿ ಸ್ವಾಮ್ಯದ ಎಂಎಸ್ಐಎಲ್ ಸಂಸ್ಧೆ ವಿಶ್ವವಿದ್ಯಾಲಯಗಳಿಗೆ ಮನವಿ ಮಾಡಿದೆ. ಎಂಎಸ್‌ಐಎಲ್ ಸಂಸ್ಥೆಯ 1966 ರಲ್ಲಿ ಸ್ಥಾಪನೆಯಾಗಿ ಕರ್ನಾಟಕ […]