ಹೆಂಡತಿಯಿಂದ ಮನೆಕೆಲಸ ನಿರೀಕ್ಷಿಸುವುದು ಕ್ರೌರ್ಯವಲ್ಲ: ಗಂಡನ ಮನವಿ ಪುರಸ್ಕರಿಸಿದ ಹೈಕೋರ್ಟ್
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಪತಿ ತನ್ನ ಹೆಂಡತಿ ಮನೆ ಕೆಲಸಗಳನ್ನು ಮಾಡಬೇಕೆಂದು ನಿರೀಕ್ಷಿಸಿದರೆ ಅದನ್ನು ಆಕೆಯ ಮೇಲಿನ ಕ್ರೌರ್ಯ ಎಂದು ಕರೆಯಲಾಗದು ಎಂದು ದೆಹಲಿ ಹೈಕೋರ್ಟ್ ತೀರ್ಪು ನೀಡಿದೆ. […]