ಕೋರ್ಟ್ ಮುಂದೆ ಪ್ರಾಕ್ಸಿ ವಕೀಲರಾಗಿ ಹಾಜರಾದ ಇಂಟರ್ನ್ ವಿರುದ್ಧ ಎಫ್‌ಐಆರ್: ರದ್ದುಪಡಿಸಿದ ಹೈಕೋರ್ಟ್
ವಕೀಲರೊಬ್ಬರ ಪರವಾಗಿ ಪ್ರಾಕ್ಸಿ ವಕೀಲರಾಗಿ ವಿಚಾರಣಾ ನ್ಯಾಯಾಲಯಕ್ಕೆ ಹಾಜರಾದ ಎರಡನೇ ವರ್ಷದ ಕಾನೂನು ವಿದ್ಯಾರ್ಥಿಯ ವಿರುದ್ಧ ದಾಖಲಿಸಿದ್ದ ಎಫ್‌ಐಆರ್ ಅನ್ನು ದೆಹಲಿ ಹೈಕೋರ್ಟ್ ರದ್ದುಪಡಿಸಿ ಆದೇಶಿಸಿದೆ. ಕಾನೂನು ವಿದ್ಯಾರ್ಥಿಗಳ ಈ ಅಚಾತುರ್ಯ ಕೃತ್ಯಗಳಿಗೆ ಅವರನ್ನು […]