ಗೂಡ್ಸ್ ವಾಹನ ಅಪಘಾತದಲ್ಲಿ ಪ್ರಯಾಣಿಕ ಮಹಿಳೆ ಸಾವು: ಚಾಲಕನಿಗೆ ಶಿಕ್ಷೆ ಕಾಯಂಗೊಳಿಸಿದ ಹೈಕೋರ್ಟ್
ಬೆಂಗಳೂರು: ಸಾಕ್ಷ್ಯಾಧಾರಗಳನ್ನು ನಿರಾಕರಿಸಿದ ತಕ್ಷಣ ಆರೋಪಿಯು ನಿರಪರಾಧಿ ಆಗಲಾರ ಎಂದಿರುವ ಹೈಕೋರ್ಟ್, ಸರಕು ಸಾಗಣೆ (ಗೂಡ್ಸ್) ಆಟೋಗೆ ಪರವಾನಿಗೆ ಪಡೆಯುವುದಕ್ಕೂ ಮುನ್ನವೇ ಹಣದಾಸೆಗೆ ಪ್ರಯಾಣಿಕರನ್ನು ಕರೆದೊಯ್ದು ಮಹಿಳೆ ಸಾವಿಗೆ ಕಾರಣನಾಗಿದ್ದ ಚಾಲಕನಿಗೆ ವಿಧಿಸಿದ್ದ ಜೈಲು […]