ಜಾಲತಾಣದಲ್ಲಿ ಸಚಿವರಿಗೆ ಜೀವ ಬೆದರಿಕೆ: ಆರೋಪಿ ಅರೆಸ್ಟ್
ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್.ಕೆ.ಪಾಟೀಲ್ಗೆ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತ ವ್ಯಕ್ತಿ ವೀರಣ್ಣ ಬೀಗಳಿ ಎಂಬಾತ. ಈಗ ಡಿ. 14ರಂದು ಸಾಮಾಜಿಕ ಜಾಲತಾಣದಲ್ಲಿ ಸಚಿವ ಎಚ್.ಕೆ.ಪಾಟೀಲ್ರನ್ನು ನಿಲ್ಲಿಸಿ ಎಕೆ-47 ಬಳಸಿ ಗುಂಡು […]