ಸ್ಥಗಿತಗೊಂಡಿದ್ದ ಪಾಲಿಕೆಯ ಆಸ್ತಿ ತೆರಿಗೆ ಪಾವತಿ ಪೋರ್ಟಲ್ ಇಂದಿನಿಂದ ಲಭ್ಯ
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಂಡಿದ್ದ ಆಸ್ತಿ ತೆರಿಗೆ ಪಾವತಿ ಪೋರ್ಟಲ್ ಇಂದಿನಿಂದ ತೆರಿಗೆ ಪಾವತಿದಾರರಿಗೆ ಸಂಪುರ್ಣವಾಗಿ ಲಭ್ಯವಾಗಿದೆ. ಏಪ್ರಿಲ್ 1ರಿಂದ ತ್ಯಾಜ್ಯ ವಿಲೇವಾರಿ ತೆರಿಗೆ ಸಮೇತ ಆಸ್ತಿ ತೆರಿಗೆ ಸ್ವೀಕಾರಕ್ಕೆ ಪಾಲಿಕೆ ಮುಂದಾಗಿತ್ತು. […]