ವೈರಾಣು ಸೋಂಕುಗಳ ಪತ್ತೆಗೆ ನಡೆಸಲಾಗುವ ಪರೀಕ್ಷೆಗೆ ಆರೋಗ್ಯ ಇಲಾಖೆಯಿಂದ ದರ ನಿಗದಿ
ಬೆಂಗಳೂರು: ಕೋವಿಡ್ ಸೇರಿದಂತೆ ಯಾವುದೇ ವೈರಾಣು ಸೋಂಕುಗಳ ಪತ್ತೆಗೆ ನಡೆಸಲಾಗುವ ಪರೀಕ್ಷೆಗೆ 1,700 ರೂ. ದರ ನಿಗದಿಪಡಿಸಿ ಆರೋಗ್ಯ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದ ಖಾಸಗಿ ವೈದ್ಯಕೀಯ ಸಂಸ್ಥೆಗಳು, ಆಸ್ಪತ್ರೆಗಳು ಹಾಗೂ ಪ್ರಯೋಗಾಲಯಗಳು ವೈರಾಣು […]