ಸಂಬಳದಲ್ಲಿನ ಕಡಿತಗಳು ಪತ್ನಿಗೆ ಕಡಿಮೆ ಜೀವನಾಂಶ ನೀಡಲು ಆಧಾರವಲ್ಲ: ಹೈಕೋರ್ಟ್
ಲೇಖನ: ಮಂಜೇಗೌಡ ಕೆ.ಜಿ, ವಕೀಲರು, ಎಂಜಿ ಲೀಗಲ್, ಬೆಂಗಳೂರು. ಪತ್ನಿಗೆ ಕಡಿಮೆ ಜೀವನಾಂಶ ನೀಡಲು ಕೃತಕ ಕಡಿತಗಳನ್ನು ಸೃಷ್ಟಿಸುವುದು ಸಲ್ಲದು. ಪತಿಯ ವೇತನದಲ್ಲಿ ಭವಿಷ್ಯ ನಿಧಿ, ಮನೆ ಬಾಡಿಗೆ, ಪೀಠೋಪಕರಣಗಳ ಖರೀದಿಗೆ ಆಗುತ್ತಿರುವ ವೆಚ್ಚ […]