ವೈದ್ಯಕೀಯ ಸಿಬ್ಬಂದಿಗಳ ವೇತನ ಹೆಚ್ಚಳ; ರಾಷ್ಟ್ರಿಯ ಆರೋಗ್ಯ ಅಭಿಯಾನದಿಂದ ಹೊರಬಿದ್ದ ಆದೇಶ
ಬೆಂಗಳೂರು: ಎನ್ಎಚ್ಎಂ ಕಾರ್ಯಕ್ರಮದ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಎಲ್ಲ ಎಂಬಿಬಿಎಸ್ ವೈದಾಧಿಕಾರಿಗಳು, ಎಸ್ಎನ್ಸಿಯು/ಐಸಿಯು ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ಟಾಫ್ ನರ್ಸ್ಗಳು ಮತ್ತು ಮೇಜರ್ ಕ್ಲಿನಿಕಲ್ ಸ್ಪೆಷಲಿಸ್ಟ್ಗಳ ವೇತನವನ್ನು ಪರಿಷ್ಕರಿಸಿ ರಾಷ್ಟ್ರಿಯ ಆರೋಗ್ಯ ಅಭಿಯಾನ ಆದೇಶ ಹೊರಡಿಸಿದೆ. […]