ಜಾಮೀನು ಅರ್ಜಿ ತೀರ್ಮಾನಕ್ಕೆ ಅತಿಯಾದ ವಿಳಂಬ ಸಲ್ಲದು: ಸುಪ್ರೀಂಕೋರ್ಟ್
ಲೇಖನ: ಮಂಜೇಗೌಡ ಕೆ.ಜಿ. ವಕೀಲರು, ಎಂಜಿ ಲೀಗಲ್, ಬೆಂಗಳೂರು. ನಿರೀಕ್ಷಣಾ ಜಾಮೀನು/ಜಾಮೀನು ಕೋರಿ ಅರ್ಜಿ ಸಲ್ಲಿಸಿದಾಗ ನ್ಯಾಯಾಲಯಗಳು ಆದೇಶ ಪ್ರಕಟಿಸಲು ಅತಿಯಾದ ವಿಳಂಬ ಮಾಡಬಾರದು ಜತೆಗೆ ಆದೇಶಗಳು ಉದ್ದವಾಗಿರಕೂಡದು ಎಂದು ಸುಪ್ರೀಂ ಕೋರ್ಟ್ ತಾಕೀತು […]